ಚೀನಾದಲ್ಲಿ ಮುಸ್ಲಿಮರ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆಯೇ? – ಅರಬ್ ಪತ್ರಕರ್ತರು ಭೇಟಿ ಮಾಡಿ ಹೇಳಿದ್ದೇನು? – VIDEO

ಸಹಜವಾಗಿ ಚೀನಾ ಎಂದ ತಕ್ಷಣ ಅದು ಮುಸ್ಲಿಮರನ್ನು ಅತ್ಯಂತ ಶೋಚನೀಯವಾಗಿ ನಡೆಸಿಕೊಳ್ಳುತ್ತೇ ಎಂಬ ಮಾತಿದೆ. ಇದಕ್ಕೆ ಅನುಗುಣವಾಗಿ ಉರುಘ್ವೆ ಮುಸ್ಲಿಮರೊಂದಿಗಿನ ಅವರ ವರ್ತನೆಯೇ ಸಾಕ್ಷಿ.

ಆದರೆ ಅದೊಂದು ಜನಾಂಗೀಯ ಘರ್ಷಣೆವಾಗಿದ್ದು ಸಾಮುದಾಯಿಕ ಘರ್ಷಣೆ ಅಲ್ಲ ಎಂಬುವುದು ಕೆಲವರ ವಾದ.

ಇನ್ನು ಇತ್ತೀಚಿನ ದಿನಗಳಲ್ಲಿ ಚೀನಾ ದೇಶಕ್ಕೆ ಭೇಟಿ ನೀಡಿದ ಪತ್ರಕರ್ತರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಭಾರೀ ವೈರಲ್ ಕೂಡ ಆಗಿದೆ.

ಅವರ ಪ್ರಕಾರ, ” ಪಾಶ್ಚಿಮಾತ್ಯ ಮಾಧ್ಯಮಗಳಿಂದ ನಾವು ಚೀನಾದ ಬಗ್ಗೆ ಕೇಳುವುದು ವದಂತಿ ಮಾತ್ರ.
ಮುಸ್ಲಿಮರಾಗಿ ಚೀನಾದಲ್ಲಿ ಸ್ವಾಗತ ಮತ್ತು ಅತ್ಯುತ್ತಮ ಗೌರವದ ಅನುಭವವಾಗಿದೆ”

ನಾನು ಸಹ ಅರಬ್ ಪತ್ರಕರ್ತರೊಂದಿಗೆ ಯಿನಿಂಗ್ ಸಿಟಿಯಲ್ಲಿರುವ ಶಾಂಕ್ಸಿ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಮುಸ್ಲಿಂ ಸಮುದಾಯದೊಂದಿಗೆ ಸಂವಾದ ನಡೆಸಿದಾಗ ವಾಸ್ತವಿಕತೆ ತಿಳಿಯಿತು ಎನ್ನುತ್ತಾರೆ.

ಅರಬ್ ಪತ್ರಕರ್ತರ ವೀಡಿಯೋ:

Latest Indian news

Popular Stories