21 ಫ್ಯಾಲೆಸ್ತಿನೀಯರನ್ನು ಕೊಂದ ಇಸ್ರೇಲಿ ಸ್ನೈಪರ್‌,: 24 ಗಂಟೆಯಲ್ಲಿ 107 ನಾಗರಿಕರ ಹತ್ಯೆ

ಖಾನ್ ಯೂನಿಸ್‌ನಲ್ಲಿ ಇಸ್ರೇಲಿ ಸ್ನೈಪರ್‌ಗಳು ವೈದ್ಯಕೀಯ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಾಸರ್ ಆಸ್ಪತ್ರೆಯ ಹೊರಗೆ ಕನಿಷ್ಠ 21 ಜನರನ್ನು ಕೊಂದಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸುಮಾರು 107 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಮತ್ತು 142 ಮಂದಿ ಗಾಯಗೊಂಡಿದ್ದಾರೆ.

US ಅಧ್ಯಕ್ಷ ಜೋ ಬಿಡೆನ್ ಅವರು ಗಾಜಾದ ಮೇಲಿನ ಇಸ್ರೇಲ್ ದಾಳಿಯನ್ನು ‘Over the Top” ಎಂದು ಕರೆದಿದ್ದಾರೆ ಮತ್ತು ವಿಸ್ತೃತ “ಹೋರಾಟದಲ್ಲಿ ವಿರಾಮ” ಕ್ಕಾಗಿ “ದಣಿವರಿಯಿಲ್ಲದೆ” ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

Latest Indian news

Popular Stories