ಬಿಲ್ಲುಗಾರಿಕೆ: ದೀಪಿಕಾಗೆ 9 ನೇ ಸ್ಥಾನ

ಟೋಕಿಯೊ: ಮಹಿಳೆಯರ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧಾ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ಅರ್ಹತಾ ಸುತ್ತಿನಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಟೋಕಿಯೊದ ಯುಮೆನೊಶಿಮ ಪಾರ್ಕ್ ನಲ್ಲಿ ಆರಂಭವಾದ ಒಲಿಂಪಿಕ್ ಅಭಿಯಾನದಲ್ಲಿ ಭಾರತ ಆರಂಭಿಕ ಹಿನ್ನಡೆ ಅನುಭವಿಸಿದೆ.
ವಿಶ್ವದ ನಂಬರ್ 1 ಬಿಲ್ಲುಗಾರಿಕಾ ಪಟು ದೀಪಿಕಾ ಕುಮಾರಿ 663 ಅಂಕಗಳನ್ನು ಪಡೆದರೆ, ಕೊರಿಯಾದ ಅನ್ ಸಾನ್ 680 ಅಂಕಗಳನ್ನು ಗಳಿಸುವ ಮೂಲಕ ಅರ್ಹತಾ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

Latest Indian news

Popular Stories

error: Content is protected !!