ಜುಲೈ.7 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಬೀದರ ಜುಲೈ05 (ಕರ್ನಾಟಕ ವಾರ್ತೆ):- ಬೀದರ ಉಪವಿಭಾಗದಲ್ಲಿ ಬರುವ 11ಕೆವಿ ಚಿದ್ರಿ ಫೀಡರ ಮೇಲೆ ಬರುವ ಬಿಲಾಲ್ ಕಾಲೋನಿ, ಅಹ್ಮದ ಕಾಲೋನಿ, ಮೀರಾಜ ಕಾಲೋನಿ, ಮಲಗೊಂಡ ಕಾಲೋನಿ, ಹಳೆ ಚಿದ್ರಿ, ಸನಾ ಕಾಲೋನಿ, ರಾಮ ನಗರ, ಹಕ್ಕ ಕಾಲೋನಿಯ ಈ ಫೀಡರ ಮೇಲೆ ತುರ್ತು ಕೆಲಸ ಇರುವ ಕಾರಣ ಜುಲೈ.07 ರಂದು ಬೆಳಿಗ್ಗೆ 10 ಗಂಟೆಯಿAದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಪ್ರಯುಕ್ತ ಎಲ್ಲಾ ವಿದ್ಯುತ್ ಗ್ರಾಹಕರು ಜೇಸ್ಕಾಂ ದೊಂದಿಗೆ ಸಹಕರಿಸಬೇಕು ಎಂದು ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories

error: Content is protected !!