ಕಾಣೆಯಾದ ಹುಡುಗಿಯ ವಿವರ ಮತ್ತು ಭಾವ ಚಿತ್ರ ದಿನ ಪತ್ರಿಕೆಯಲ್ಲಿ ಪ್ರಕಟಿಸುವ

C:\Users\KSP\Desktop\Umal.jpg

ದಿನಾಂಕ ೨೩/೦೬/೨೦೨೧ ರಂದು ರಾತ್ರಿ ೯ ಗಂಟೆಯಿAದ ೧೧೩೦ ಗಂಟೆಯ ಮಧ್ಯದ ಅವಧಿಯಲ್ಲಿ ಬೀದರ ನಗರದ ಕಿತ್ತೂರ ರಾಣ ಚೆನ್ನಮ್ಮಾ ಮಹಿಳಾ ಮಂಡಳ ಸ್ವಧಾರ ಗ್ರಹದಿಂದ ಕುಮಾರಿ ಉಮನ ಪಾತಿಮಾ ತಂದೆ ಸೈಯದ ಉಮರ ಅಲಿ ಮೌಜನ ವಯ ೧೮ ವರ್ಷ ಸಾ: ಕಿಟ್ಟಾ ತಾ: ಬಸವಕಲ್ಯಾಣ ಕಾಣೆಯಾಗಿರುತ್ತಳೆ ಅಂತ ದಿನಾಂಕ ೨೭/೦೬/೨೦೨೧ ರಂದು ೧೮-೦೦ ಗಂಟೆಗೆ ಶ್ರೀಮತಿ ಗುರಮ್ಮಾ ಗಂಡ ಸಿದ್ದರಡ್ಡಿ ಸಾ: ಬೀದರ ರವರು ಸಲ್ಲಿಸಿರುವ ದೂರಿನ ಮೇರೆಗೆ ಗಾಂಧಿಗAಜ ಪೊಲೀಸ ಠಾಣೆ ಅಪರಾಧ ಸಂಖ್ಯೆ ೯೫/೨೦೨೧ ಕಲಂ ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಾಣೆಯಾದ ಹುಡುಗಿಯ ವಿವರ

ಕಾಣೆಯಾದ ಹುಡುಗಿ ವಿವರ
೧) ಹೆಸರು ಮತ್ತು ವಿಳಾಸ ;- ಕುಮಾರಿ. ಉಮನ್ ಫಾತಿಮಾ ತಂದೆ ಸೈಯದ ಉಮರ ಅಲಿ ಮೌಜನ,
ವಯಸ್ಸು ೧೮ ವರ್ಷ, ಸಾ: ಕಿಟ್ಟಾ ಗ್ರಾಮ, ತಾ: ಬಸವಕಲ್ಯಾಣ
೨) ಮೈಬಣ್ಣ ;- ಗೋದಿ ಬಣ್ಣ
೩) ಮೈಕಟ್ಟು :- ಸಾಧಾರಣ ಮೈಕಟ್ಟು
೪) ಬಟ್ಟೆ :- ಕೆಂಪು ಬಣ್ಣದ ಚೂಡಿದಾರ, ಬೂದಿ ಬಣ್ಣದ ಸ್ವೇಟರ ನೀಲಿ ಬಣ್ಣದ ಸ್ಕಾರ್ಪ
೫) ಭಾಷೆ :- ಹಿಂದಿ
೬) ಎತ್ತರ :- ೪’೬’’ ಎತ್ತರ

ಈ ಮೆಲ್ಕಂಡ ಹುಡುಗಿಯ ಸುಳಿವು/ಪತ್ತೆಯಾದಲ್ಲಿ ಈ ಕೆಳಗೆ ನಮೂದ ಮಾಡಿದ ವಿಳಾಸಕ್ಕೆ ಮಾಹಿತಿ ನಿಡಲು ಕೋರಲಾಗಿದೆ.
ಗಾಂಧಿಗAಜ ಪೊಲೀಸ ಠಾಣೆ ಬೀದರ:- 08482-226233/9480803448
ಮಾರ್ಕೆಟ ವೃತ ಕಛೇರಿ ಬೀದರ :- 08482-226714/9480803437
ಪೊಲೀಸ ಉಪಾಧಿಕ್ಷಕರ ಕಛೆರಿ ಬೀದರ :- 08482-226705/9480803420
ಬೀದರ ಜಿಲ್ಲಾ ಪೊಲೀಸ ಕಂಟ್ರೋಲ್ ರೂಮ್:- 08482-226704/100

ಕಾಣೆಯಾದ ಕುಮಾರಿ. ಉಮನ್ ಫಾತಿಮಾ ಇವಳ ಭಾವಚಿತ್ರ

೧) ಹೆಸರು ಮತ್ತು ವಿಳಾಸ ;- ಕುಮಾರಿ. ಉಮನ್ ಫಾತಿಮಾ ತಂದೆ ಸೈಯದ ಉಮರ ಅಲಿ ಮೌಜನ,
ವಯಸ್ಸು ೧೮ ವರ್ಷ, ಸಾ: ಕಿಟ್ಟಾ ಗ್ರಾಮ, ತಾ: ಬಸವಕಲ್ಯಾಣ

೨)ಮೈಬಣ್ಣ ;- ಗೋದಿ ಬಣ್ಣ

೩)ಮೈಕಟ್ಟು :- ಸಾಧಾರಣ ಮೈಕಟ್ಟು

೪)ಬಟ್ಟೆ :- ಕೆಂಪು ಬಣ್ಣದ ಚೂಡಿದಾರ, ಬೂದಿ ಬಣ್ಣದ ಸ್ವೇಟರ ನೀಲಿ ಬಣ್ಣದ ಸ್ಕಾರ್ಪ

೫)ಭಾಷೆ :- ಹಿಂದಿ

೬) ಎತ್ತರ :- ೪-೬ ಎತ್ತರ

Latest Indian news

Popular Stories

error: Content is protected !!