Home Karnataka Districts Dakshina Kannada

Dakshina Kannada

Latest Today Breaking dakshina kannada Live News, dakshina-kannada district city weather news headlines in kannada at The Hindustan Gazette Kannada.

ಉಪ್ಪಿನಂಗಡಿ ಪ್ರತಿಭಟನೆ ವಿವಾದ: ಇನ್ನೋರ್ವ ವ್ಯಕ್ತಿಯ ಬಂಧನ

0
ಪುತ್ತೂರು:ಉಪ್ಪಿನಂಗಡಿಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮುಖಂಡರನ್ನು ಉಪ್ಪಿನಂಗಡಿ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು.ಈ ಸಂದರ್ಭದಲ್ಲಿ ಪಿಎಫ್‌ಐ ಮುಖಂಡರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಡಿಸೆಂಬರ್ 14ರಂದು ಪ್ರತಿಭಟನೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪ್ರಸನ್ನಕುಮಾರ್ ಎಂಬುವರ...

ವಿಟ್ಲ: ಕೊರಗಜ್ಜನ ವೇಷ ಧರಿಸಿ ಕುಣಿದ ಮುಸ್ಲಿಂ ಮದುಮಗ: ಪ್ರಕರಣ ದಾಖಲಿಸಿದ ಪೊಲೀಸರು

0
ವಿಟ್ಲ: ಮುಸ್ಲಿಂ ಮದುಮಗನೊಬ್ಬ ತನ್ನ ಮದುವೆಯ ಸಂದರ್ಭದಲ್ಲಿ ಕೊರಗಜ್ಜನ ವೇಷ ಹಾಕಿ ಕುಣಿದಿದ್ದು ಈ ಸಂಬಂಧ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಕೊಳ್ನಾಡು ಗ್ರಾಮದ ಅಝೀಝ್ ಅವರ ಪುತ್ರಿಯ ಜೊತೆ ಮಂಜೇಶ್ವರ ತಾಲೂಕಿನ ಉಪ್ಪಳದ ಉಮರುಲ್ಲಾ ಬಶೀತ್ ನ ಮದುವೆ ನಿಶ್ಚಿಯವಾಗಿತ್ತು. ಇಂದು ಮಧ್ಯಾಹ್ನ ಇಬ್ಬರ ವಿವಾಹ ನಡೆದಿತ್ತು....

ವಿಟ್ಲ: 10ನೇ ತರಗತಿಯ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

0
ವಿಟ್ಲ: 10ನೇ ತರಗತಿಯ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಳಿಕೆ ಗ್ರಾಮದ ನೆಕ್ಕಿತಪುಣಿ ಎಂಬಲ್ಲಿ ನಡೆದಿದೆಅಳಿಕೆ ಗ್ರಾಮದ ನೆಕ್ಕಿತಪುಣಿ ನಿವಾಸಿ ಸವರ್ ಡಿ ಸೋಜ ಅವರ ಪುತ್ರ ಸಂದೀಪ್ ಅನಿಸಿತ್ ಡಿಸೋಜ(15) ಆತ್ಮಹತ್ಯೆಗೆ ಶರಣಾದ ಬಾಲಕ.ಈತ 10ನೇ ತರಗತಿ ಕಲಿಯುತ್ತಿದ್ದು, ಸರಿಯಾಗಿ ಶಾಲೆ ಹೋಗುತ್ತಿರಲಿಲ್ಲ....

ಮಂಗಳೂರು: ಮೂರುವರೆ ಗಂಟೆ ಪಯಾಣಕ್ಕೆ ಐದು ಗಂಟೆ ತಪಾಸಣೆ!

0
ಮಂಗಳೂರು: ದುಬೈ ಸೇರಿದಂತೆ ಯುಎಇ ವಿಮಾನ ಯಾನ ಅವಧಿ ಮೂರೂವರೆ ಗಂಟೆ. ಆದರೆ ಪ್ರಯಾಣ ಅನುಮತಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ತಗುಲುವ ಅವಧಿ 5 ಗಂಟೆ ತಗಲುತ್ತದೆ ಎಂದು ವರದಿಯಾಗಿದೆ.ಈ ಕುರಿತು ವರದಿ ಪ್ರಕಟಿಸಿರುವ ವಿ.ಕ ಪತ್ರಿಕೆ, "ದುಬೈ, ಅರಬ್‌ ರಾಷ್ಟ್ರ ಸೇರಿದಂತೆ ವಿಮಾನ ಮೂಲಕ ಅಂತಾರಾಷ್ಟ್ರೀಯ...

ಬೀದಿ ಬದಿ ವ್ಯಾಪಾರಿಗಳ ಬದುಕು ಬೀದಿಪಾಲು ಮಾಡದಿರಿ: F. I. T U ಆತಂಕ

0
ಮಂಗಳೂರು, ಜ.1: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ಕೆಲವೆಡೆಗಳಲ್ಲಿರುವ, ಬೀದಿ ಬದಿ ವ್ಯಾಪಾರಿಗಳ ಮೇಲೆ ಬಲವಂತ ಮಾಡಿ ಕ್ರೌರ್ಯತೆ ಮೆರೆದು ತೆರವು ಕಾರ್ಯಾಚರಣೆ ನಡೆಸುವ ರೀತಿಗೆ, ಫೆಡರೇಷನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (F.I.T U.) ಇದರ ರಾಜ್ಯ ಉಪಾಧ್ಯಕ್ಷರಾದ ಶ್ರೀ ಎಂ. ದಿವಾಕರ್ ರಾವ್...

ಅಶಾಂತಿ, ಕೆಡುಕು ಮತ್ತು ರೋಗಮುಕ್ತವಾಗಿ ಮುಂದಿನ ದಿನಗಳು ಸರ್ವರಿಗೂ ನವೋಲ್ಲಾಸಗಳಿಂದ ಕೂಡಿ ಬರಲಿ: ಬಿ.ಸಿ.ಸಿ.ಐ. ಹಾಗೂ ಡಿ.ಕೆ.ಎಂ. ಎ....

0
ಮಂಗಳೂರು, ಡಿ. 31: ಕಳೆದೆರಡು ವರ್ಷಗಳಿಂದ ವಿವಿಧ ರೀತಿಯಲ್ಲಿ ಸಂಕಷ್ಟಗಳನ್ನೇ ಎದುರಿಸಿ ಬೇಸತ್ತಿರುವ ನಮ್ಮ ಸಮಾಜವು ಹೊಸ ವರ್ಷದೊಂದಿಗೆ ಬರಲಿರುವ ಮುಂದಿನ ದಿನಗಳಲ್ಲಿ ಸಮಸ್ತ ನಾಗರಿಕರಿಗೂ ಸೃಷ್ಟಿಕರ್ತನು ಅತ್ಯುತ್ತಮವಾದ ಭರವಸೆಗಳನ್ನು ಹೊಂದಿದ ನವ ಚೈತನ್ಯ ಮತ್ತು ಹುರುಪಿನಿಂದ ಕೂಡಿದ ದಿನಗಳನ್ನಾಗಿ ಅನುಗ್ರಹಿಸಲಿ.ಕಳೆದ ಎಲ್ಲಾ ತಪ್ಪುಗಳನ್ನು,ಪ್ರತಿಯೊಬ್ಬರೂ ಪರಸ್ಪರ ಕ್ಷಮಿಸಿ...

ಕರಾವಳಿಯಲ್ಲಿ ಚಳಿ ಚಳಿ !

0
ಉಡುಪಿ/ಮಂಗಳೂರು: ಕರಾವಳಿಯಲ್ಲಿ ಚಳಿ ಆರಂಭವಾಗಿದ್ದು ಉಷ್ಣಾಂಶದಲ್ಲಿ ಇಳಿಕೆಯಾಗಿದೆ.ಯಾವಾಗಲೂ ಬಿಸಿಯ ವಾತಾವರಣ ಇರುವ ದ.ಕ, ಉಡುಪಿ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 20 ಡಿಗ್ರಿ ದಾಖಲಾಗಿದೆ.ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮಂಗಳವಾರ ಬೆಳಗ್ಗೆ ಚಳಿಯ ವಾತಾವರಣ ಇತ್ತು. ಚಳಿ ವಾತಾವರಣದಿಂದ ಅಕಾಲಿಕ ಮಳೆಯಿಂದ ತತ್ತರಿಸಿದ್ದ ಕೃಷಿಕರು ಕೊಂಚ ನಿರಾಳರಾಗಿದ್ದಾರೆ.ಚಾರ್ಮಾಡಿ ಸಹಿತ...

ಮಂಗಳೂರು: ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

0
ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂಬಿಬಿಎಸ್‌ ವಿದ್ಯಾರ್ಥಿನಿ ಭಾನುವಾರ ಇಲ್ಲಿನ ಅಪಾರ್ಟ್‌ಮೆಂಟ್‌ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸೋಮವಾರ ಪೊಲೀಸ್ ಮೂಲಗಳು ತಿಳಿಸಿವೆ.ಮೃತರನ್ನು ಬೀದರ್ ಮೂಲದ ವೈಶಾಲಿ ಗಾಯಕವಾಡ(25) ಎಂದು ಗುರುತಿಸಲಾಗಿದೆ.ಇಲ್ಲಿಗೆ ಸಮೀಪದ ಕುಥಾರ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಆಕೆ ತನ್ನ ಸ್ನೇಹಿತೆಯೊಂದಿಗೆ ವಾಸವಿದ್ದರು ಮತ್ತು ಇಬ್ಬರೂ...

ಸುಂದರ ನಗರ (ಸ್ಮಾರ್ಟ್ ಸಿಟಿ) ವಾಗುವತ್ತ ಸಾಗುತ್ತಿರುವ ಮಂಗಳೂರು ಅವ್ಯವಸ್ಥೆಗಳ ಆಗರವಾಗಿದಿರಲಿ: ದ.ಕ.ಜಿಲ್ಲಾ ವಕ್ತಾರ ವೆಲ್ಫೇರ್ ಪಾರ್ಟಿ ಆಫ್...

0
ಮಂಗಳೂರು. ಡಿ.18: ಮಂಗಳೂರು ನಗರವು ಸುಧಾರಣೆಗೊಳ್ಳಲು ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡರೂ, ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತೆ ನಮ್ಮ ಸ್ಥಳೀಯಾಡಳಿತದ ಕೆಲವು ಅರೆಬರೆ ಕೆಲಸ, ಪರಿಪೂರ್ಣತೆಯ(ಫಿನಿಷಿಂಗ್) ಕೊರತೆಯಿಂದಾಗಿರುವ ಅಪೂರ್ಣತೆ ಮತ್ತು ಗುತ್ತಿಗೆದಾರರ ಬಗ್ಗೆ ನಿಗಾ ವಹಿಸಬೇಕಾದ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ, ವಿವಿಧ...

ಮಂಗಳೂರು: ಉಪ್ಪಿನಂಗಡಿ ಘಟನೆ – ಪಿಎಫ್‌ಐ ವತಿಯಿಂದ ‘ಎಸ್‌ಪಿ ಕಚೇರಿ ಚಲೋ’

0
ಮಂಗಳೂರು, ಡಿಸೆಂಬರ್ 17: ಉಪ್ಪಿನಂಗಡಿ ಪೊಲೀಸ್ ಠಾಣೆಯ ಹೊರಗೆ ಶಾಂತಿಯುತ ಪ್ರತಿಭಟನೆಯ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಶುಕ್ರವಾರ ಡಿಸೆಂಬರ್ 17 ರಂದು ಕ್ಲಾಕ್ ಟವರ್‌ನಲ್ಲಿ 'ಎಸ್‌ಪಿ ಚಲೋ' ಬೃಹತ್ ಪ್ರತಿಭಟನೆ ನಡೆಸಿದರು. ಪೊಲೀಸರ ವಶದಲ್ಲಿರುವ ಅಮಾಯಕ...
error: Content is protected !!