ಉದ್ಯೋಗ ಮೇಳ: ಸಂದರ್ಶನ ಮೂಲಕ ೧೩೨ ಅಭ್ಯರ್ಥಿಗಳು ಆಯ್ಕೆ

ಲಬುರಗಿ.ಜು.೧೬(ಕ.ವಾ)-ಕಲಬುರಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಮೆರಿಟ್ಯೂಡ್ ಸ್ಕೀಲ್ ಡೆವಲಪ್‌ಮೆಂಟ್ ಪ್ರೆöÊವೇಟ್ ಲಿಮಿಟೆಡ್ ಇವುಗಳ ಸಂಯುಕ್ತಾಶ್ರಯದಲ್ಲಿ ಪ್ರತಿಷ್ಟಿತ ರೀಟೆಲ್ ಕಂಪನಿಯಲ್ಲಿ ವಾಣ ಜ್ಯ ಸೇವಾ ಅಧಿಕಾರಿ (ಕ್ಷೇತ್ರ ಕಾರ್ಯ) ಹುದ್ದೆಗಳ ನೇಮಕಾತಿಗಾಗಿ ಇತ್ತೀಚೆಗೆ ಜರುಗಿದ ಉದ್ಯೋಗ ಮೇಳದಲ್ಲಿ ಒಟ್ಟು ೧೩೨ ಪುರುಷ ಅಭ್ಯರ್ಥಿಗಳನ್ನು ಸಂದರ್ಶನ್ ಮೂಲಕ ಆಯ್ಕೆ ಮಾಡಲಾಗಿದೆ.

ಮೂರು ಜನ ಪರಿಣ ತ ತಜ್ಞರ ಆಯ್ಕೆ ಸಮಿತಿ ಮೂಲಕ ಆಯ್ಕೆ ೧೩೨ ಅಭ್ಯರ್ಥಿಗಳನ್ನು ಕಲಬುರಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ಅಯ್ಕೆ ಮಾಡಲಾಗಿದೆ. ಉದ್ಯೋಗ ಮೇಳದಲ್ಲಿ ಒಟ್ಟು ೯೭೦ ಅಭ್ಯರ್ಥಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಾಡಿಯ ಮೆರಿಟ್ಯೂಡ್ ಸ್ಕೀಲ್ ಡೆವಲಪ್‌ಮೆಂಟ್ ಪ್ರೆöÊವೇಟ್ ಲಿಮಿಟೆಡ್‌ನ ಇಂತಿಯಾಜ್ ಅಲಿ, ಹುಬ್ಬಳ್ಳಿಯ ಸ್ಕೀಲ್ ಡೆವಲಪ್‌ಮೆಂಟ್ ಪ್ರೆöÊವೇಟ್ ಲಿಮಿಟೆಡ್‌ನ ಹಿದಾಯತ್ ಹಾಗೂ ಕಲಬುರಗಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾಗುಬಾಯಿ ಬಿ. ದೊಡ್ಡಮನಿ ಅವರು ಉಪಸ್ಥಿತರಿದ್ದರು.

Latest Indian news

Popular Stories