ಚಿತ್ರಕಲಾ ಸ್ಪರ್ಧೆ ವಿಜೇತರ ಪಟ್ಟಿ ಪ್ರಕಟ

ಮಡಿಕೇರಿ ಜೂ.೪ : ಕರ್ನಾಟಕ ಕೊಡಗು ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ / ಕೊಡವ ಭಾಷಿಕರ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಚಿತ್ರಕಲೆ ವಿಜೇತರ ವಿವರ ಇಂತಿದೆ.
ವಿದ್ಯಾ ಸತೀಶ್(ಪ್ರಥಮ), ಕುಕ್ಕೇರ ಬೆಳಕು ಬೊಳ್ಳಮ್ಮ (ದ್ವಿತೀಯ), ಪಾಲಂದಿರ ಯಶ್ವಿ ಕಾವೇರಮ್ಮ (ತೃತೀಯ), ಅಲ್ಲುಮಾಡ ಶೀತಲ್ ಜಗದೀಶ್ (ಒಂದನೇ ಸಮದಾನಕರ ಬಹುಮಾನ), ಮಿಥಿಲ ಟಿ.ಎಂ.(ಎರಡನೇ ಸಮದಾನಕರ ಬಹುಮಾನ), ಕೋಲಿರ ಮೋಹನ್ ಮಂದಣ್ಣ (ಮೂರನೇ ಸಮದಾನಕರ ಬಹುಮಾನ).


ಹಾಗೆಯೇ ಈ ವಿಜೇತರ ಜೊತೆಗೆ ಕೋಡೀರ ಟಿ.ನಿಯಾ ಬೋಜಮ್ಮ, ಹರ್ಷಿನಿ ಪ್ರದೀಪ್, ಗ್ರೀಷ್ಮ ವಿ.ಗೌಡ, ಬಲ್ಯಂಡ ಕ್ಷೀರ, ಶ್ರೇಯಸ್ ಎ.ಎಸ್., ಪ್ರದೀಪ್ತ ವಿಜಯ ಮಚ್ಚಮಾಡ, ಸದಾನಂದ ಪುರೋಹಿತ್ ಇವರು ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಸ್ಪರ್ಧೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ. ಫೋಟೋ :: ವಿಜೇತ ಚಿತ್ರಗಳ ಫೋಟೋಗಳು

Latest Indian news

Popular Stories

error: Content is protected !!