ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಮಡಿಕೇರಿ ಮೇ ೨೮ : ಲಾಕ್ ಡೌನ್ ವಿನಾಯಿತಿ ದಿನವಾದ ಇಂದು ಮನೆಗೆ ದಿನಸಿ ಸಾಮಾಗ್ರಿಗಳನ್ನು ತರಲು ತೆರಳುತ್ತಿದ್ದ ವ್ಯಕ್ತಿ ಕಾಡಾನೆ ದಾಳಿಯಿಂದ ಬಲಿಯಾಗಿರುವ ಘಟನೆ ತಿತಿಮತಿಯಲ್ಲಿ ನಡೆದಿದೆ.
ದೇವಮಚ್ಚಿ ನಿವಾಸಿ ನಾಣು(೬೦) ಎಂಬುವವರೇ ಕಾಡಾನೆ ದಾಳಿಗೆ ತುತ್ತಾದ ದುರ್ದೈವಿ.
ಬೆಳ್ಳಂಬೆಳಗ್ಗೆ ನಡೆದ ಈ ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಫೋಟೋ :: ಎಲಿಫೆಂಟ್

Latest Indian news

Popular Stories

error: Content is protected !!