ಆಪತ್ಬಾಂಧವರಾಗಿದ್ದರು. ಕೊರೊನಾ ಸೋಂಕಿಗೆ ಒಳಗಾಗಿದ್ದ ಹಸನಬ್ಬ ಸುಳ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಜೀನತ್ ಹಸನಬ್ಬ ನಿಧನ
ಮಡಿಕೇರಿ ಮೇ ೩೦ : ಕಳೆದ ಹಲವಾರು ವರ್ಷಗಳಿಂದ ಮಡಿಕೇರಿಯಲ್ಲಿ ಆಂಬ್ಯುಲೆನ್ಸ್ ಸೇವೆ ಒದಗಿಸುತ್ತಿದ್ದ ಜೀನತ್ ಹಸನಬ್ಬ (೭೮) ನಿಧನ ಹೊಂದಿದ್ದಾರೆ.
ಆಂಬ್ಯುಲೆನ್ಸ್ ಸೇವೆ ಮೂಲಕ ಸಾವಿರಾರು ರೋಗಿಗಳ ಪಾಲಿಗೆ ಅವರು ಆಪತ್ಬಾಂಧವರಾಗಿದ್ದರು. ಕೊರೊನಾ ಸೋಂಕಿಗೆ ಒಳಗಾಗಿದ್ದ ಹಸನಬ್ಬ ಸುಳ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

Latest Indian news

Popular Stories

error: Content is protected !!