ಪ್ರಕೃತಿ ವಿಕೋಪದಿಂದ ಬೆಳೆನಷ್ಟ: ವಿಮಾ ಸೌಲಭ್ಯ ಪಡೆಯಲು ರೈತರಿಗೆ ಸಲಹೆ

ಬೀದರ ಜೂನ್ 16 (ಕ.ವಾ.): ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಮೇಘಸ್ಫೋಟ ಮತ್ತು ಗುಡುಗು-ಮಿಂಚುಗಳಿAದಾಗಿ ಉಂಟಾಗುವ ಬೆಂಕಿ ಅವಘಡ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರ ಇತ್ಯರ್ಥಪಡಿಸಲು 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲಾದ ಕರ್ನಾಟಕರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ನೋಂದಾಯಿತ ರೈತರು ಪ್ರಯೋಜನ ಪಡೆಯಬಹುದು. ಇಂತಹ ಸ್ಥಳೀಯ ಗಂಡಾAತರಗಳಿAದ ಬೆಳೆ ನಷ್ಟ ಸಂಭವಿಸಿದರೆ, ಬೆಳೆವಿಮೆ ನೋಂದಣಿ ಮಾಡಿಸಿರುವ ರೈತರು ಈ ಬಗ್ಗೆ ನೇರವಾಗಿ ಟೋಲ್ ಫ್ರೀ ನಂ. 1800-200-5142 ಹಾಗೂ 1800-267-4030 ಯೂನಿವರ್ಸಲ್ ಸೊಂಪು ಜನರಲ್‌ಇನ್‌ಶ್ಯೂರೆನ್ಸ್ ಕಂ. ಲಿಮಿಟೆಡ್‌ತಾಲ್ಲೂಕುವಾರು ಪ್ರತಿನಿಧಿಗಳನ್ನು ದೂರುದಾಖಲಿಸಲು 72 ಗಂಟೆಯೊಳಗೆ ಸಂಪರ್ಕಿಸಲು ಕೋರಿದೆ.
ಹೆಚ್ಚಿನ ವಿವರ ಮಾರ್ಗಸೂಚಿಗಳಿಗಾಗಿ ¬¬¬¬ಯೂನಿವರ್ಸಲ್ ಸೊಂಪು ಜನರಲ್‌ಇನ್‌ಶ್ಯೂರೆನ್ಸ್ ಕಂ. ಲಿಮಿಟೆಡ್‌ಕಂಪನಿಯ, ಬೀದರಜಿಲ್ಲಾ ಸಂಯೋಜಕರು: ಮಹ್ಮದ್ ಮನ್ಸೂರ್, ವಿಳಾಸ:- ಎಫ್-2, 8-10-254, ಮೊದಲನೆ ಮಹಡಿ, ಕೆ.ಪಿ.ಟಿ.ಸಿ.ಎಲ್ ರೋಡ್, ನ್ಯೂ ಹೌಸಿಂಗ್ ಕಾಲೋನಿ, ಬೀದರ. ಮೊಬೈಲ್ ಸಂಖ್ಯೆ: 7349388212, ಬೀದರ ತಾಲ್ಲೂಕಾ ಸಂಯೋಜಕರು: ಕಿರಣಕುಮಾರ ಎಂ, ಮೊ.ಸಂ: 6361044910, ಭಾಲ್ಕಿ ತಾಲ್ಲೂಕಾ ಸಂಯೋಜಕರು: ವೀರಶೆಟ್ಟಿ, ವಿಳಾಸ: ಟಿ.ಎಂ.ಸಿ, 4-5-183/1 ಗುರು ಕೃಪಾ ಕಾಂಪ್ಲೆಕ್ಸ್, ಮೊದಲನೆ ಮಹಡಿ, ಗಾಂಧಿ ಸರ್ಕಲ್ ಹತ್ತಿರ, ಪ್ರವಾಸಿ ಮಂದಿg Àರಸ್ತೆ, ಭಾಲ್ಕಿ, ಮೊಬೈಲ್‌ಸಂಖ್ಯೆ: 8296200280, ಕಮಲನಗರ ತಾಲ್ಲೂಕಾ ಸಂಯೋಜಕರು: ಟಿ.ಎಂ.ಸಿ, 4-5-183/1 ಗುರುಕೃಪಾ ಕಾಂಪ್ಲೆಕ್ಸ್, ಮೊದಲನೆ ಮಹಡಿ, ಗಾಂಧಿ ಸರ್ಕಲ್ ಹತ್ತಿರ, ಪ್ರವಾಸಿ ಮಂದಿರ ರಸ್ತೆ, ಭಾಲ್ಕಿ, ಮೊಬೈಲ್ ಸಂಖ್ಯೆ: 9900947910. ಆಕಾಶ ಬಸವಕಲ್ಯಾಣ ತಾಲ್ಲೂಕಾ ಸಂಯೋಜಕರು: ಸಲೀಂ ಸಾಬ್, ವಿಳಾಸ: 132, ನ್ಯೂ ತ್ರಿಪುರಾಂತ ರೋಡ್, ಐಸಿಐಸಿಐ ಬ್ಯಾಂಕ್ ಎದುರುಗಡೆ, ಬಸವಕಲ್ಯಾಣ, ಹುಲಸೂರು ತಾಲ್ಲೂಕಾ ಸಂಯೋಜಕರು: ಬಸವರಾಜ, ವಿಳಾಸ: 132, ನ್ಯೂ ತ್ರಿಪುರಾಂತ ರೋಡ್, ಐಸಿಐಸಿಐ ಬ್ಯಾಂಕ್ ಎದುರುಗಡೆ, ಬಸವಕಲ್ಯಾಣ, ಮೊಬೈಲ್.ಸಂಖ್ಯೆ: 9591851809, ಔರಾದತಾಲ್ಲೂಕಾ ಸಂಯೋಜಕರು: ಪವನ ಸಿಂಗ, ವಿಳಾಸ: ಎಪಿಎಂಸಿ ಸರ್ಕಲ್ ಹತ್ತಿರ, ಔರಾದ ಮೊಬೈಲ್.ಸಂಖ್ಯೆ: 8971897192, ಹುಮನಾಬಾದ ತಾಲ್ಲೂಕಾ ಸಂಯೋಜಕರು: ಸದ್ದಾಂ ಹುಸೇನ್ ವಿಳಾಸ: ಬಾಟ್ಲಿ ಕಾಂಪ್ಲೇಕ್ಸ್, ಕೆ.ಎಂ.ಆರ್.ಪಿ, ವಾರ್ಡ್ 16, ಬ್ಲಾಕ್501/1 “ಎ’’, ಮೇನ್‌ರೋಡ್, ಹುಮನಬಾದ, ಮೊಬೈಲ್.ಸಂಖ್ಯೆ:7795927064 ಚಿಟಗುಪ್ಪಾ ತಾಲ್ಲೂಕು ಸಂಯೋಜಕರು: ಮಾಣಿಕಪ್ಪಾ, ವಿಳಾಸ: ಬಾಟ್ಲಿ ಕಾಂಪ್ಲೇಕ್ಸ್, ಕೆ.ಎಂ.ಆರ್.ಪಿ, ವಾರ್ಡ್ 16, ಬ್ಲಾಕ್ 501/1 ಎ ಮೇನ್‌ರೋಡ್, ಹುಮನಬಾದ, ಮೊಬೈಲ್.ಸಂಖ್ಯೆ: 9740675054.
ಬೆಳೆ ವಿಮೆಗಾಗಿ ನೊಂದಾಯಿಸಿರುವ ರೈತರು ಹೆಚ್ಚಿನ ಮಳೆ ಬಂದುಬೆಳೆ ಹಾನಿ ಸಂಭವಿಸಿದಲ್ಲಿ ರೈತರು ಕೂಡಲೇ ಮೇಲ್ಕಂಡ ವಿಮಾ ಕಂಪನಿಯ ಪ್ರತಿನಿಧಿಗಳನ್ನು ಹಾಗೂ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಮತು ಹೋಬಳಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories

error: Content is protected !!