ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಸೈಕಲ್ ಜಾಥ: ಕಡಗೋಳ ಚೇತನ ಭಾಗಿ

ರಾಯಚೂರು,ಜು.೭- ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕನಕಗಿರಿ ಬ್ಲಾಕ ಹಾಗೂ ಕಾರಟಗಿ ಬ್ಲಾಕಗಳಯಿಂದ ಕಾರಟಗಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಹಾಗೂ ದಿನನಿತ್ಯದ ವಸ್ತುಗಳು ಮತ್ತು ರಸಗೊಬ್ಬರ ಬೀಜ ಬೆಲೆ ಏರಿಸಿದ ಹಿನ್ನೆಲೆಯಲ್ಲಿ ಮರ್ಲಾನಹಳ್ಳಿ ಶ್ರೀ ಸಾಯಿ ಮಂದಿರದಿAದ ಕಾರಟಗಿ ಎಪಿಎಂಸಿವರೆಗೆ ಸೈಕಲ್ ಮುಖಾಂತರ ಪ್ರತಿಭಟನೆ ಮಾಡಲಾಯಿತು.
ಇಂದು ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರ ದಲ್ಲಿ ಕನಕಗಿರಿ ಬ್ಲಾಕ ಹಾಗೂ ಕಾರಟಗಿ ಬ್ಲಾಕಗಳ ಯಿಂದ ಕಾರಟಗಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಹಾಗೂ ದಿನನಿತ್ಯದ ವಸ್ತುಗಳು ಮತ್ತು ರಸಗೊಬ್ಬರ ಬೀಜ ಬೆಲೆ ಏರಿಸಿದ ಹಿನ್ನೆಲೆಯಲ್ಲಿ ಮರ್ಲಾನಹಳ್ಳಿ ಶ್ರೀ ಸಾಯಿ ಮಂದಿರದಿAದ ಕಾರಟಗಿ ಎಪಿಎಂಸಿವರೆಗೆ ಸೈಕಲ್ ಜಾಥಾ: ಮುಖಾಂತರ ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೆಪಿಪಿಸಿ ಉಸ್ತುವಾರಿ ಕಡಗೋಳ ಚೇತನ ಕುಮಾರ, ಸರ್ವೇಶ ಎಂ ಮಲ್ಲಿಕಾರ್ಜುನ ರೆಡ್ಡಿ, ಶ್ರೀನಿವಾಸ್, ಶರಣ ಬಸವ ರೆಡ್ಡಿ, ಶಶಿಕಿರಣ್ ತಂಗಡಗಿ, ಅಯ್ಯಪ್ಪ, ಸಂಘಟಿ ಶರಣಗೌಡ ಮಾಲಿಪಾಟೀಲ್, ಗವಿಸಿದ್ದಪ್ಪ ನಾಯಕ್, ಶಿವರೆಡ್ಡಿ ನಾಯಕ್, ಸಿದ್ದನಗೌಡ ರಫೀಕ್, ಹನುಮಂತಪ್ಪ ಸೀ ಗದ್ದಪ್ಪ ನಾಯಕ್, ಶರಣಪ್ಪ ಕರಡಿ, ಯಮನಪ್ಪ ಮೂಲಿಮನಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

Latest Indian news

Popular Stories

error: Content is protected !!