ಮಹಿಳೆ ಕಾಣೆ

ಹೊಸಪೇಟೆ(ವಿಜಯನಗರ),ಜು.02(ಕರ್ನಾಟಕ ವಾರ್ತೆ): ಹೊಸಪೇಟೆಯ ಎಎಸ್‍ಐ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 32 ವರ್ಷದ ಶಿಲ್ಪಾ ಎಂಬ ಮಹಿಳೆ ಜೂ.29 ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಹಾಯಕ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ ಗುರುತು: 4.5 ಅಡಿ ಎತ್ತರ, ಕಪ್ಪು ಮೈಬಣ್ಣ, ಸಾಧರಣ ಮೈಕಟ್ಟು, ದುಂಡು ಮುಖ, ಕನ್ನಡ, ಹಿಂದಿ, ತೆಲುಗು ಮಾತನಾಡುತ್ತಾರೆ. ನೀಲಿ ಬಣ್ಣದ ಸೀರೆ ಧರಿಸಿರುತ್ತಾರೆ.
ಕಾಣೆಯಾದ ಮಹಿಳೆಯ ಮಾಹಿತಿ ದೊರೆತಲ್ಲಿ ಹೊಸಪೇಟೆ ಕಂಟ್ರೋಲ್ ರೂಂ. ದೂ.ಸಂ:08394-226100, ಗ್ರಾಮೀಣ ಪೊಲೀಸ್ ಠಾಣೆ ಹೊಸಪೇಟೆ ದೂ.ಸಂ:08394-228233, ಪಿ.ಐ.ಗ್ರಾಮೀಣ ಪೊಲೀಸ್ ಠಾಣೆ ಮೊ.ಸಂ:9480803075ಗೆ ಸಂಪರ್ಕಿಸಲು ಕೊರಿದೆ.
-*

Latest Indian news

Popular Stories

error: Content is protected !!