ಕೊಡಗು: ಮೊಮ್ಮಗನಿಂದಲೇ ಹತ್ಯೆಯಾದ ಅಜ್ಜಿ

ವಿರಾಜಪೇಟೆ ಸಮೀಪದ ಬೆಟೋಳಿ ಗ್ರಾಮದಲ್ಲಿ 15 ವರ್ಷದ ಅಪ್ರಪ್ತ ಬಾಲಕನಿಂದ ಅಜ್ಜಿಯ ಹತ್ಯೆ ಆಗಿದೆ.ಎರವರ ಜಾನಕಿ (45) ಮೃತ ದುರ್ಧೈವಿಯಾಗಿದ್ದಾರೆ.

ಗಣೇಶ್ ಎಂಬುವರ ಲೈನ್ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಜಾನಕಿ.ಮಧ್ಯಪಾನ ಮಾಡಿ ಅಜ್ಜಿಯೊಂದಿಗೆ ಜಗಳವಾಡಿ ಕ್ಷುಲಕ ವಿಚಾರಕ್ಕೆ ಹತ್ಯೆ ಮಾಡಿದ್ದಾನೆ.

ವಿರಾಜಪೇಟೆ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ
ಸ್ಥಳಕ್ಕೆ ವಿರಾಜಪೇಟೆ ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Latest Indian news

Popular Stories