HomeKodagu

Kodagu

ಕೊಡಗು: ಮಸೀದಿಯಲ್ಲಿ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮಸೀದಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಪೋಕ್ಲು ಬಳಿಯ ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡಿಯಾಣಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಪಡಿಯಾಣಿ ಬೈರಂಡಾಣೆ ಗ್ರಾಮದ ನಿವಾಸಿ ಬಿ.ಯು....

Mangluru: ವಿಮಾನದಲ್ಲಿ ಅನುಚಿತ ವರ್ತನೆ: ಪ್ರಯಾಣಿಕನ ಬಂಧನ

ಮಂಗಳೂರು: ವಿಮಾನ‌ಯಾತ್ರೆಯ ಸಂದರ್ಭದಲ್ಲಿ ಕ್ಯಾಬಿನ್ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೇ ಇತರ ಪ್ರಯಾಣಿಕರಿಗೆ ತೊಂದರೆಯುಂಟು ಮಾಡಿದ ಆರೋಪದಲ್ಲಿ ಮಂಗಳೂರಿನ ಬಜ್ಪೆ ಪೊಲೀಸರು ಓರ್ವ ಪ್ರಯಾಣಿಕನನ್ನು ಬಂಧಿಸಿದ್ದಾರೆ. ಕೇರಳದ ಕಣ್ಣೂರು ನಿವಾಸಿ ಮುಹಮ್ಮದ್ ಬಿ.ಸಿ. ಬಂಧಿತ ಪ್ರಯಾಣಿಕ....

ಕೊಡಗು: ಅಪ್ರಾಪ್ತ ಬಾಲಕಿಯನ್ನು ದಾರುಣವಾಗಿ ಹತ್ಯೆ ಮಾಡಿದ ಅರೋಪಿಯ ಸೆರೆ

ಅಪ್ರಾಪ್ತ ಬಾಲಕಿಯ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಬಾಲಕಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಪ್ರಕಾಶ್ ನನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.ಪ್ರಕಾಶ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಯಾಗಿತ್ತು ಎಂಬ...

ಕೊಡಗು ಜಿಲ್ಲೆಯಲ್ಲಿ 14 ಮಂದಿಗೆ ಇಲಿ ಜ್ವರ: ಆತಂಕ ಪಡುವ ಅಗತ್ಯವಿಲ್ಲ ಎಂದ ಜಿಲ್ಲಾಧಿಕಾರಿ

ಮಡಿಕೇರಿ: ಜಿಲ್ಲೆಯು ಕೋವಿಡ್ -19 ವಿರುದ್ಧ ಹೋರಾಡುತ್ತಿರುವುದರ ನಡುವೆ 14 ಲೆಪ್ಟೊಸ್ಪೈರೋಸಿಸ್(ಇಲಿ ಜ್ವರ) ಪ್ರಕರಣಗಳು ವರದಿಯಾಗಿವೆ. ಮೊದಲ ಪ್ರಕರಣವು ಸುಮಾರು 15 ದಿನಗಳ ಹಿಂದೆ ಪತ್ತೆಯಾಯಿತು ಮತ್ತು ಬಹುಪಾಲು ರೋಗಿಗಳು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು...

ಶಸ್ತ್ರಾಸ್ತ್ರ ಕಾಯಿದೆಯಲ್ಲಿ ವಿನಾಯಿತಿ; ಕೊಡವರ ಪರ ಹೈಕೋರ್ಟ್ ತೀರ್ಪು

ಕೊಡಗು: ಕೊಡವರು ಮತ್ತು ಜಮ್ಮಾ ಅಧಿಕಾರ ಹೊಂದಿರುವವರಿಗೆ ಶಸ್ತ್ರಾಸ್ತ್ರ ಕಾಯ್ದೆಯ ವಿನಾಯಿತಿಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಬಂದೂಕು, ಓಡಿಕತಿ (ಒಂದು ಸಣ್ಣ ಅಗಲವಾದ ಕತ್ತಿಯು) ಮತ್ತು ಪೀಚೆಕತಿ (ಒಂದು ವಿಧದ ಕಠಾರಿ) ಕೊಡವರ ಜೀವನದ ಒಂದು...

ಮಲ್ಪೆ: ಕೊಡಗು ಮೂಲದ ಯುವತಿ ನೀರುಪಾಲು – ಮೂವರನ್ನು ರಕ್ಷಿಸಿದ ಸ್ಥಳೀಯರು!

ಉಡುಪಿ : ಕೊಡಗು ಮೂಲದ ಯುವತಿಯೋರ್ವಳು ಸಮುದ್ರದಲ್ಲಿ ಈಜಲು ಹೋಗಿ ನೀರುಪಾಲಾದ ಘಟನೆ ಮಲ್ಪೆ ವರದಿಯಾಗಿದೆ. ಇಂದು ಮುಂಜಾನೆ ಕೊಡಗು ಮೂಲದ ಮೂವರು ಯುವತಿಯರು ಹಾಗೂ ಒರ್ವ ಯುವಕ ತಿರುಗಾಡಲು ಮಲ್ಪೆ ಬೀಚ್'ಗೆ ಆಗಮಿಸಿದ್ದರು....

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ 95 ಹೊಸ ಕೋವಿಡ್-19 ಪ್ರಕರಣ

ಮಡಿಕೇರಿ ಜು.09(ಕರ್ನಾಟಕ ವಾರ್ತೆ):-ಜಿಲ್ಲೆಯಲ್ಲಿ ಶುಕ್ರವಾರ 95 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ. 76 ಆರ್‍ಟಿಪಿಸಿಆರ್ ಮತ್ತು 19 ಪ್ರಕರಣಗಳು ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ.ಮಡಿಕೇರಿ ತಾಲೂಕಿನಲ್ಲಿ 29 ಹೊಸ ಕೋವಿಡ್-19 ಪ್ರಕರಣಗಳು...

ಕೊಡಗು ಲಾಕ್ಡೌನ್ ಮುಂದುವರಿಕೆ: ಏನಿರುತ್ತೆ, ಏನಿರಲ್ಲ?

ಸರ್ಕಾರದ ಇತ್ತೀಚಿನ ಆದೇಶ / ಮಾರ್ಗಸೂಚಿಯಂತೆ ಕೋವಿಡ್ ಪಾಸಿಟಿವಿಟಿ ದರದಂತೆ ಕೊಡಗು ಜಿಲ್ಲೆಯು 2ನೇ ವರ್ಗದಲ್ಲಿ ಇರುತ್ತದೆ. ಆದಾಗ್ಯೂ ಕೊಡಗು ಜಿಲ್ಲೆಯಲ್ಲಿ ಕೋವಿಡ್ – 19 ಸೋಂಕನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿಗ್ರಹಿಸುವ ನಿಟ್ಟಿನಲ್ಲಿ...

ನ್ಯೂ ಮುಸ್ಲಿಮ್ ಹಾಸ್ಟೇಲ್,ಮೈಸೂರು ಅಲುಮ್ನಿ ಫೌಂಡೇಶನ್ ನಿಂದ ಉಮ್ಮತ್ ಒನ್ ಗೆ ಆಕ್ಸಿಜನ್ ಯಂತ್ರ ಕೊಡುಗೆ

ಕಳೆದ ಕೆಲವು ವರ್ಷಗಳಿಂದ ಉಮ್ಮತ್ ಒನ್ ಕೊಡಗು ಎಂಬ ವಾಟ್ಸಾಪ್ ಗ್ರೂಪ್ ಮೂಲಕ ಜಿಲ್ಲೆಯಲ್ಲಿ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ, ಕಾರ್ಯಚಟುವಟಿಕೆಗಳನ್ನು ಗುರುತಿಸಿ‌ ನ್ಯೂ ಮುಸ್ಲಿಮ್ ಹಾಸ್ಟೆಲ್ ಮೈಸೂರು, ಅಲುಮ್ನಿ ಫೌಂಡೇಶನ್ ನಿಂದ...

ವಿರಾಜಪೇಟೆ ಮಾನಸಿಕ ಅಸ್ವಸ್ಥ ಸಾವು ಪ್ರಕರಣಕ್ಕೆ ಟ್ವಿಸ್ಟ್

ಮಾನಸಿಕ ಅಸ್ವಸ್ಥನಿಂದ ನಡುರಾತ್ರಿ ಮಚ್ಚು ಹಿಡಿದು ಹಲ್ಲೆ ಮಾರಕಾಯುಧ ಹಿಡಿದು ನಡುರಾತ್ರಿ ಬೀದಿಯಲ್ಲಿ ರಂಪಾಟರಸ್ತೆಯಲ್ಲಿ ಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದ ಮಾನಸಿಕ ಅಸ್ವಸ್ಥ ನೈಟ್ ಬೀಟ್ ಪೊಲೀಸರ ಮೇಲೆಯೂ ಕೂಡ ಹಲ್ಲೆ ನಡೆಸಿದ್ದಬಂಧಿಸಲು...
[td_block_21 custom_title=”Popular” sort=”popular”]