ಅಯ್ಯಪ್ಪಸ್ವಾಮಿ ಮಾಲಾಧಾರಿ ತಂದೆ, ಮಗ ನದಿ ಪಾಲಗಿದ್ದಾರೆ.
ತಂದೆ ಮಣಿಕಂಠ (47), ಮಗ ಪ್ರೀತಂ (15) ಮೃತ ದುರ್ದೈವಿಗಳು.
ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಚಿಕ್ಕ ಬೆಟ್ಟಗೇರಿಯಲ್ಲಿ ಘಟನೆ ನಡೆದಿದೆ.ಇಂದು ಶಬರಿಮಲೆಗೆ ತೆರಳಬೇಕಿದ್ದವರು ಸ್ನಾನಕ್ಕೆ ಮಧ್ಯಾಹ್ನ ನದಿಗಿಳಿದವರು ನೀರು ಪಾಲಾಗಿದ್ದಾರೆ.
ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.