ಮಡಿಕೇರಿಯ ಹೃದಯ ಭಾಗದ ಜಿ.ಟಿ ವೃತದಲ್ಲಿ , ವೇಗವಾಗಿ ಬಂದ ಆಟೋ ರಿಕ್ಷಾ ವೊಂದು ರಾಂಗ್ ಸೈಡ್’ನಲ್ಲಿ ಚಲಿಸತ್ತಿದ್ದ ಕಾರುವೊಂದಕ್ಕೆ ಡಿಕ್ಕಿ ಹೊಡೆದಿದೆ.
ಆಟೊ ಸಂಪೂರ್ಣ ಜಖಂ ಗೊಂಡಿದ್ದು ಕಾರು ಭಾಗಶಃ ಹಾನಿಯಾಗಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪಾರಾಗಿದ್ದಾರೆ.
ಪೋಲಿಸರು. ಸ್ಥಳಕ್ಜೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.