ಇಬ್ಬರು ಹಿರಿಯ ಪ್ರಭಲ ಆಕಾಂಕ್ಷೆಗಳು ಸೇರಿ ಪೈಪೋಟಿಯಿಂದ ಕೂಡಿದ ಟಿಕೆಟ್ ಕೊನೆಗೆ ಡಾ! ಮಂಥರ್ ಗೌಡ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಯುವ ಮುಖಂಡ ಡಾ.ಮಂಥರ್ ಗೌಡ ಹೆಸರು ಪ್ರಕಟಿಸಿದ ಕೆಪಿಸಿಸಿ,ಕಳೆದ ಎಂಎಲ್ಸಿ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಿಂದ ಪರಾಭವಗೊಂಡಿದ್ದರು. ಇದೀಗ ಬಿರುಸಿನ ಚಟುವಟಿಕೆಗಳತ್ತ ಮುಖ ಮಾಡಿರುವ ಕಾಂಗ್ರೆಸ್ ಕಾರ್ಯಕರ್ತರು. ಅಭ್ಯರ್ಥಿಯ ಗೆಲುವಿಗಿಗಾಗಿ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಎಂಎಲ್ಸಿ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ್ದ ಡಾ.ಮಂಥರ್ ಗೌಡ ಈ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರುತ್ತಾರೆ ಕಾದು ನೋಡ ಬೇಕಿದೆ.