ಶನಿವಾರ ಸಂತೆ ಗಾಳಿ ಮಳೆಗೆ ಮನೆಗಳಿಗೆ ಹಾನಿ

ಆಲೂರು ಸಿದ್ದಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಮಾಲಂಬಿ ಯಲ್ಲಿ ಗಾಳಿ , ಮಳೆಗೆ ಮನೆಗೆ ಹಾನಿಯಾಗಿದೆ.ಮಾಲಂಬಿ ಗ್ರಾಮದ ವೇದಾವತಿ ಹಾಗೂ ಅಯ್ಯಪ್ಪ ಅವರ ಮನೆ ನೆಲಕ್ಕೂರುಳಿದೆ.


ಮನೆಯ ಗೋಡೆ ಸಂಪೂರ್ಣ ನೆಲಕ್ಕೂರುಳಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.ಬಾರಿ ಗಾಳಿಗೆ ಅಲ್ಲಲ್ಲಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬೀಳು ತಿದ್ದು ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ.
ಶನಿವಾರದಿಂದ ಕಣಿವೆ ಬಸವನಹಳ್ಳಿ ಗ್ರಾಮದ ಕುಡಿಯುವ ನೀರಿನ ಯಂತ್ರಕ್ಕೆ ವಿದ್ಯುತ್ ಇಲ್ಲದೆ ನೀರು ಸರಬರಾಜುವಿನಲ್ಲಿ ವ್ಯತ್ಯಯವಾಗಿದೆ.

Latest Indian news

Popular Stories