ವೀರ ಸೇನಾನಿಗಳ ಅವಹೇಳನ ಪ್ರಕರಣ ದಲ್ಲಿ ಮಡಿಕೇರಿ ವಕೀಲರ ಸಂಘದಿಂದ ಆರೋಪಿ ವಕೀಲ ವಿದ್ಯಾಧರ್ 6 ತಿಂಗಳ ಕಾಲ ಅಮಾನತ್ತು ಮಾಡಲಾಗಿದೆ.
ಇಂದು ಅಧ್ಯಕ್ಷ ಎಂ. ಎ.ನಿರಂಜನ್ ಅಧ್ಯಕ್ಷತೆಯಲ್ಲಿ ಮಡಿಕೇರಿ ವಕೀಲರ ಸಂಘದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ವಿದ್ಯಾಧರ್ ಅಮಾನತ್ತು ಮಾಡುವಂತೆ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಪ್ರಕಟಣೆ ಹೊರಡಿಸಿದೆ.
