ಮಂಡ್ಯ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಫೆಬ್ರವರಿ 7 ರಂದು ಸಮಾನ ಮನಸ್ಕರ ವೇದಿಕೆ ಮಂಡ್ಯ ಬಂದ್ ಗೆ ಕರೆ ನೀಡಿವೆ. ಅದರ ಬೆನ್ನಲ್ಲಿ ಅಂದ್ರೆ ಎರಡು ದಿನಗಳ ನಂತರ ಫೆಬ್ರವರಿ 9 ರಂದು ಬಜರಂಗದಳ ಕೂಡ ಬಂದ್ ಗೆ ಕರೆ ನೀಡಿವೆ.
ಆದರೆ ಈ ಒಂದು ಬಂದ್ಗೆ ಆಟೋ ಚಾಲಕರು ಹಾಗೂ ವರ್ತಕರು ಬೆಂಬಲಿಸಿರಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಬಂದ್ ಬೆಂಬಲಿಸರದಿರಲು ಆಟೋಚಲಕರು ಹಾಗೂ ವರ್ತಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಹಲವು ದಿನಗಳ ಹಿಂದೆ ಕರಗೋಡಿನಲ್ಲಿ ಹನುಮಧ್ವಜ ತೆರವುಗೊಳಿಸಿ ರಾಷ್ಟ್ರಧ್ವಜ ಬಾವುಟ ಹಾರಾಟ ಮಾಡಿದ್ದಕ್ಕೆ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ತೀವ್ರ ವಿರೋಧಿಸಿ ಪ್ರತಿಭಟನೆ ಹಾಗೂ ಪಾದಯಾತ್ರೆ ನಡೆಸಿದ್ದರು. ಈ ವೇಳೆ ಪ್ರತಿಭಟನೆ ನಿರಂತರ ಮೇಲೆ ಲಾಠಿಚಾರ್ಜ್ ಕೂಡ ನಡೆದಿತ್ತು.
ಅಲ್ಲದೆ ಮನೆಮನೆಯಲ್ಲೂ ಹನುಮದ್ವಜ ಹಾರಾಟ ನಡೆಸಲು ಬಜರಂಗದಳ ಯೋಜನೆ ಹಾಕಿಕೊಂಡಿದ್ದು ಅದರ ಅಂಗವಾಗಿ ಫೆಬ್ರುವರಿ 9 ರಂದು ಬಜರಂಗದಳ ಮಂಡ್ಯಬನಿಗೆ ಕರೆ ನೀಡಿದೆ ಅದಕ್ಕು ಮುನ್ನ ಎರಡು ದಿನಗಳ ಮುಂಚೆ ಅಂದರೆ 7ರಂದು ಸಮಾನ ಮಸ್ಕರ ವೇದಿಕೆ ಮಂಡ್ಯ ಬಂದಿಗೆ ಕರೆ ನೀಡಿದೆ. ಆದರೆ ಈ ಎರಡು ದಿನಗಳಂದು ಆಟೋ ಚಾಲಕರ ಹಾಗೂ ವರ್ತಕರು ಬಂದ್ ಗೆ ಬೆಂಬಲ ನೀಡಲು ನಿರಾಕರಿಸಿದ್ದಾರೆ.