ಕರ್ನಾಟಕ, ಕೇರಳ, ತಮಿಳುನಾಡು ಸೇರಿ 60 ಸ್ಥಳಗಳಲ್ಲಿ ಶಂಕಿತ ಐಸ್ಐಎಸ್ ಬೆಂಬಲಿಗರಿಗಾಗಿ ಎನ್ಐಎ ಶೋಧ

ನವದೆಹಲಿ: ರಾಷ್ಟ್ರೀಯ ತನಿಖಾ ದಳ (ಎನ್ಐಎ) ಫೆ.15 ರಂದು ಬೆಳಿಗ್ಗೆ ಕರ್ನಾಟಕ, ಕೇರಳ, ತಮಿಳುನಾಡು ಸೇರಿ 60 ಸ್ಥಳಗಳಲ್ಲಿ ಶಂಕಿತ ಐಎಸ್ಐಎಸ್ ಬೆಂಬಲಿಗರಿಗಾಗಿ ಶೋಧಕಾರ್ಯಾಚರಣೆ ನಡೆಸಿದೆ.

ವಿಡಿಯೋಗಳ ಮೂಲಕ ಭಯೋತ್ಪಾದನೆಯತ್ತ ಒಲವು ಬೆಳೆಸಿಕೊಂಡಿದ್ದವರಿಗಾಗಿ ಎನ್ಐಎ ಹುಡುಕಾಟ ಪ್ರಾರಂಭಿಸಿದೆ.  

ಕರ್ನಾಟಕದಲ್ಲೂ ಎನ್ಐಎ 45 ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಶೋಧಕಾರ್ಯಾಚರಣೆ ಕೈಗೊಂಡಿದೆ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದು ವರದಿ ಮಾಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Latest Indian news

Popular Stories