ಜೋಧ್‌ಪುರದಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಉಡುಪಿ ಜಯಂಟ್ಸ್’ಗೆ ಪ್ರಶಸ್ತಿ

ನಿನ್ನೆ ರಾಜಸ್ಥಾನದ ಜೋಧಪುರದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ “47 ನೇ ಜೈಂಟ್ಸ್ ಇಂಟರ್ನ್ಯಾಷನಲ್ ಕನ್ವೆನ್ಷನ್‌ ಆಡಿಟೋರಿಯಂನಲ್ಲಿ ಜೈಂಟ್ಸ್ ಗ್ರೂಪ್ ಉಡುಪಿಗೆ
ಶೈನಾ ಎಂ.ಸಿ, ವರ್ಲ್ಡ್ ಚೇರ್‌ಪರ್ಸನ್ ಅವರು ಶ್ಲಾಘನಾ ಪ್ರಶಸ್ತಿಯನ್ನು ನೀಡಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಡುಪಿ ಜೈಂಟ್ಸ್ ಅಧ್ಯಕ್ಷ ಎಂ.ಇಕ್ಬಾಲ್ ಮನ್ನಾ, ಕೇಂದ್ರ ಸಮಿತಿ ಸದಸ್ಯ ದಿನಕರ್ ಅಮೀನ್, ನಿರ್ದೇಶಕ ವಾದಿರಾಜ್, ಪುಷ್ಪಾ ಉಪಸ್ಥಿತರಿದ್ದರು.

ಮನ್ನಾ ಅವರಿಗೆ ಇತ್ತೀಚೆಗೆ ಬೆಳಗಾವಿ ಸಮ್ಮೇಳನದಲ್ಲಿ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ, ಅತ್ಯುತ್ತಮ ತಂಡ ಪ್ರಶಸ್ತಿ ಮತ್ತು ಇನ್ನೂ ಅನೇಕ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗಿದೆ.

Latest Indian news

Popular Stories