ಸಮಯಕ್ಕೆ ಸರಿಯಾಗಿ ಹೊರಡುವ ವಿಮಾನ ನಿಲ್ದಾಣಗಳ ವಿಶ್ವ ಪಟ್ಟಿಯಲ್ಲಿ “ಕೆಂಪೇಗೌಡ ವಿಮಾನ” ನಿಲ್ದಾಣಕ್ಕೆ ದ್ವೀತಿಯ ಸ್ಥಾನ

ಬೆಂಗಳೂರು: ಸಮಯಕ್ಕೆ ಸರಿಯಾಗಿ ಹೊರಡುವ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ” ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ದ್ವಿತೀಯ ಸ್ಥಾನ ಲಭ್ಯವಾಗಿದೆ.

ಯುಕೆ ಮೂಲದ ಎವಿಯೇಷನ್ ಡಾಟಾ ವಿಶ್ಲೇಷಣಾ ಸಂಸ್ಥೆಯು ನಡೆಸಿದ ಅಧ್ಯಯನದಲ್ಲಿ “ಕೆಂಪೇಗೌಡ” ವಿಮಾನ ನಿಲ್ದಾಣಕ್ಕೆ ದ್ವಿತೀಯ ಸ್ಥಾನ ನೀಡಲಾಗಿದ್ದು, ಅತ್ಯುತ್ತಮ ನಿರ್ವಹಣೆ, ಶಿಸ್ತು ಪಾಲನೆ ವಿಚಾರಗಳನ್ನು ಗಮನಿಸಿ ಸ್ಥಾನಮಾನ ನೀಡಲಾಗಿದೆ.

2022 ರಲ್ಲಿ 2,01,897 ವಿಮಾನಗಳನ್ನು ನಿರ್ವಹಿಸುತ್ತಿದೆ. KIA 84.08 ಪ್ರತಿಶತದಷ್ಟು ಸಮಯಕ್ಕೆ ನಿರ್ಗಮಿಸಿತು. 90.33 ಶೇಕಡಾ (373,264 ವಿಮಾನಗಳು)ರೊಂದಿಗೆ ಟೋಕಿಯೊದ ಹನೇಡಾ ವಿಮಾನ ನಿಲ್ದಾಣವು ಮೊದಲ ಸ್ಥಾನದಲ್ಲಿದೆ.

Latest Indian news

Popular Stories