ನಡು ಬೀದಿಯಲ್ಲಿ ಪಿಸ್ತೂಲ್ ಹಿಡಿದು ಶೂಟರ್ ವಿನೋದ್ ಮಿಶ್ರಾನಿಂದ ವ್ಯಕ್ತಿಯ ಥಳಿತ

ಲಕ್ನೊ: ಆಘಾತಕಾರಿ ಘಟನೆಯೊಂದರಲ್ಲಿ, ಲಕ್ನೋದ ವಿಭೂತಿಖಂಡ್ ಪ್ರದೇಶದಲ್ಲಿ ಅಂತರಾಷ್ಟ್ರೀಯ ಶೂಟರ್ ವಿನೋದ್ ಮಿಶ್ರಾ ತನ್ನ ಪಿಸ್ತೂಲ್’ನಿಂದ ವ್ಯಕ್ತಿಯನ್ನು ಥಳಿಸುವ ವೀಡಿಯೋ ವೈರಲಾಗಿದೆ.

ನಡು ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗಲೇ ವ್ಯಕ್ತಿಯೊಬ್ಬರ ಟಿ-ಶರ್ಟ್ ಹಿಡಿದು ಥಳಿಸುತ್ತಿರುವುದು ಕಂಡು ಬಂದಿದೆ.

ವಿಡಿಯೋ ವೈರಲ್ ಆದ ನಂತರ ಪೊಲೀಸರು ಘಟನೆಯನ್ನು ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಶೀಘ್ರದಲ್ಲೇ ವಿನೋದ್ ಮಿಶ್ರಾ ಅವರನ್ನು ಬಂಧಿಸಲಾಗಿದೆ.

Latest Indian news

Popular Stories