ನವದೆಹಲಿ: RBI ರೆಪೊ ದರ ಮತ್ತೆ ಹೆಚ್ಚಳ ಮಾಡಿದ್ದು, ಈ ಮೂಲಕ ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಂಡವರು ಇನ್ಮುಂದೆ ಇನ್ನೂ ಹೆಚ್ಚಿನ ಸಾಲವನ್ನು (ಇಎಂಐ) ಕಟ್ಟ ಬೇಕಾದ ಅನಿವಾರ್ಯತೆ ನಿರ್ಮಾಣ ವಾಗಿದೆ. MPC ಫೆಬ್ರವರಿ 6,7 ಮತ್ತು 8 ರಂದು ಸಭೆ ಸೇರಿತು.
MPC ಬಹುಮತದಿಂದ ಪಾಲಿಸಿ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ತಕ್ಷಣವೇ ಜಾರಿಗೆ ತರಲು ನಿರ್ಧರಿಸಿದೆ ಅಂತ ಆರ್ಬಿಐ ಗೌರ್ನರ್ ಶಕ್ತಿ ದಾಸ್ ತಿಳಿಸಿದ್ದಾರೆ.
ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳು ತೀಕ್ಷ್ಣವಾದ ವ್ಯಾಪಾರ-ವಹಿವಾಟುಗಳನ್ನು ಎದುರಿಸುತ್ತಿವೆ. ಜಾಗತಿಕ ಸಹಕಾರ ತುರ್ತು ಅಗತ್ಯ ಅಂಱತ ಇದೇ ವೇಳೆ ಅವರು ತಿಳಿಸಿದ್ದಾರೆ.