ಸುಮಿತ್ ಸೌಂಡ್ಸ್ ಕೆಮ್ಮಣ್ಣು ಇದರ ಮಾಲಕ ಕೃಷ್ಣ ಕೆ ನಿಧನ

ಸುಮಿತ್ ಸೌಂಡ್ಸ್ ಕೆಮ್ಮಣ್ಣು ಇದರ ಮಾಲಕರಾದ ಕೃಷ್ಣ ಕೆ( 55) ಕೆಮ್ಮಣ್ಣು ನಿಧನರಾಗಿದ್ದಾರೆ.

ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಇವರು ಕೆಮ್ಮಣ್ಣು ಗ್ರಾಮ ಪಂಚಾಯತ್’ನ ಬೀದಿ ದೀಪ ನಿರ್ವಹಣೆಯ ಕೆಲಸವನ್ನು ಮಾಡುತ್ತಿದ್ದರು.

ಮೃತರು ಪತ್ನಿ, ಮಗಳು ಸೇರಿದಂತೆ ಅಪಾರ ಬಂಧು‌ಬಳಗವನ್ನು ಅಗಲಿದ್ದಾರೆ.

Latest Indian news

Popular Stories