ಗಣರಾಜ್ಯೋತ್ಸವ ಪ್ರಯುಕ್ತ ಹಣ್ಣು ಹಂಪಲು ವಿತರಣೆ

ಉಡುಪಿ: ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ವತಿಯಿಂದ ವಿಜಯ ಪೇಪರ್ಸ್ ಸಹಕಾರದೊಂದಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಇಂದು ಪ್ರತಿವರ್ಷದಂತೆ ಈ ವರ್ಷವೂ ಜಿಲ್ಲಾ ಸರಕಾರಿ ಆಸ್ಪತ್ರೆಯ ಸುಮಾರು 138 ರೋಗಿಗಳಿಗೆ ಹಾಗೂ ಸ್ಪಂದನ ವಿಶೇಷ ಮಕ್ಕಳಿಗೆ ಮತ್ತು ಕಾರುಣ್ಯ ವೃದ್ಧಾಶ್ರಮದ 18 ಮಂದಿಗೆ ಹಣ್ಣು ಹಂಪಲು ವಿತರಿಸಲಾಯಿತು.

IMG 20230126 WA0034 PRESS RELEASE / ORGANISATIONS

Latest Indian news

Popular Stories