ಪಾಕಿಸ್ತಾನದ 24ನೇ ಪ್ರಧಾನಿಯಾಗಿ ‘ಶೆಹಬಾಜ್ ಷರೀಫ್’ ಪ್ರಮಾಣ ವಚನ ಸ್ವೀಕಾರ

ಅಸ್ಲಾಮಾಬಾದ್: ಪಾಕಿಸ್ತಾನದ 24ನೇ ಪ್ರಧಾನಿಯಾಗಿ ಪಿಎಂಎಲ್-ಎನ್ ನಾಯಕ ಶೆಹಬಾಜ್ ಷರೀಫ್ ಪ್ರಮಾಣ ವಚನ ಸ್ವೀಕರಿಸಿದರು.

ಐವಾನ್-ಇ-ಸದರ್ನಲ್ಲಿ ಅಧ್ಯಕ್ಷ ಆರಿಫ್ ಅಲ್ವಿ ಅವರು ಶೆಹಬಾಜ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಸಮಾರಂಭದಲ್ಲಿ ನವಾಜ್ ಷರೀಫ್, ಮರಿಯಮ್ ನವಾಜ್ ಮತ್ತು ಇತರ ಪಿಎಂಎಲ್-ಎನ್ ಕಾರ್ಯಕರ್ತರು ಭಾಗವಹಿಸಿದ್ದರು.ಪಿಪಿಪಿಯ ಮುರಾದ್ ಅಲಿ ಶಾ ಮತ್ತು ಸರ್ಫರಾಜ್ ಬುಗ್ತಿ ಕೂಡ ಹಾಜರಿದ್ದರು.

Latest Indian news

Popular Stories