ರೋಚಕ ಪಂದ್ಯದಲ್ಲಿ ಗೆದ್ದು ಪ್ಲೇಆಫ್​ಗೇರಿದ ಆರ್​ಸಿಬಿ

ರೋಚಕ ಪಂದ್ಯದಲ್ಲಿ ಗೆದ್ದು RCB ಪ್ಲೇಆಫ್​ ಪ್ರವೇಶಿಸಿದೆ. 20 ಒವರ್ ನಲ್ಲಿ 201 ರ ಒಳಗೆ ಚೆನೈ ಸೂಪರ್ ಅನ್ನು ಕಟ್ಡಿ ಹಾಕುವ ಗುರಿಯಲ್ಲಿ ಯಶಸ್ವಿಯಾಗಿದೆ.

ಕೊನೆಗೂ ಐ.ಪಿ‌ಎಲ್ 2024 ರ ಆರಂಭಿಕ‌ಹಿನ್ನಡೆ ಮೆಟ್ಟಿ ನಿಂತು ಪ್ಲೆ ಆಫ್ ಪ್ರವೇಶಿಸಿದೆ.

Latest Indian news

Popular Stories