‘ಜೂನ್ ತಿಂಗಳ ಬಿಲ್ ಜುಲೈ ತಿಂಗಳಲ್ಲಿ ಬರುತ್ತೆ’ – ಗ್ಯಾರಂಟಿಗೆ ಡಿಕೆಶಿ ಸ್ಪಷ್ಟನೆ

‘ಜೂನ್ ತಿಂಗಳ ಬಿಲ್ ಜುಲೈ ತಿಂಗಳಲ್ಲಿ ಬರುತ್ತೆ’

ಕಾಂಗ್ರೆಸ್ ಗ್ಯಾರಂಟಿಗಳು ಜೂನ್ ತಿಂಗಳಲ್ಲಿ ಜಾರಿಗೆ ಬರುವ ಸಾಧ್ಯತೆಗಳಿವೆಯೇ ಎಂಬ ಬಗ್ಗೆ ಡಿಕೆಶಿ ಬೆಳಕು ಚೆಲ್ಲಿದ್ದಾರೆ. ಜೂನ್ ತಿಂಗಳ ವಿದ್ಯುತ್ ಬಿಲ್ ಜುಲೈನಲ್ಲಿ ಬರುತ್ತೆ. ಆ ಬಿಲ್ ಕಟ್ಟದಿದ್ದರೆ ಸಾಕು ಎಂದು ಹೇಳುವ ಮೂಲಕ ಜೂನ್ ನಿಂದಲೇ ಗ್ಯಾರಂಟಿಗಳ ಜಾರಿಯಾಗುತ್ತೆ ಎಂಬರ್ಥದ ಮಾತುಗಳನ್ನು ಹೇಳಿದ್ದಾರೆ.

Latest Indian news

Popular Stories