ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ವ್ಯಕ್ತಿ ನಾಪತ್ತೆ

ಉಡುಪಿ, ಫೆ.24: ಅನಾರೋಗ್ಯದ ಹಿನ್ನೆಲೆಯಲ್ಲಿ ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಫೆ.21ರಂದು ರಾತ್ರಿ ವೇಳೆ ನಡೆದಿದೆ.
ಬೆಳ್ಳಂಪಳ್ಳಿಯ ನಿವಾಸಿ ಜಯರಾಮ್ ಕಾಮತ್(46) ನಾಪತ್ತೆಯಾದ ವ್ಯಕ್ತಿ. ಜಾಂಡಿಸ್ ಖಾಯಿಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಇವರು, ಫೆ.16ರಂದು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಆರೈಕೆಯಲ್ಲಿದ್ದ ಇವರ ಅಣ್ಣ ಫೆ.21ರಂದು ಅಪರಾಹ್ನ ಮನೆಗೆ ಹೋಗಿದ್ದು, ಮರುದಿನ ಆಸ್ಪತ್ರೆಗೆ ಬಂದು ನೋಡಿದಾಗ ಜಯರಾಮ್ ಕಾಮತ್ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ

ಯೊಬ್ಬರು ನಾಪತ್ತೆಯಾಗಿರುವ ಘಟನೆ ಫೆ.21ರಂದು ರಾತ್ರಿ ವೇಳೆ ನಡೆದಿದೆ.


ಬೆಳ್ಳಂಪಳ್ಳಿಯ ನಿವಾಸಿ ಜಯರಾಮ್ ಕಾಮತ್(46) ನಾಪತ್ತೆಯಾದ ವ್ಯಕ್ತಿ. ಜಾಂಡಿಸ್ ಖಾಯಿಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಇವರು, ಫೆ.16ರಂದು ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಆರೈಕೆಯಲ್ಲಿದ್ದ ಇವರ ಅಣ್ಣ ಫೆ.21ರಂದು ಅಪರಾಹ್ನ ಮನೆಗೆ ಹೋಗಿದ್ದು, ಮರುದಿನ ಆಸ್ಪತ್ರೆಗೆ ಬಂದು ನೋಡಿದಾಗ ಜಯರಾಮ್ ಕಾಮತ್ ನಾಪತ್ತೆಯಾಗಿರುವುದು ತಿಳಿದುಬಂದಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ

Latest Indian news

Popular Stories