ಉಡುಪಿ: ಶಿರ್ವ ಮೂಲದ 20 ವರ್ಷದ ಯುವತಿ ನಾಪತ್ತೆಯಾಗಿರುವ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಯುವತಿಯು ಶಿರ್ವ ಮೂಲದವರಾಗಿದ್ದು ಅವರ ಹೆಸರು ರಿಯೋನ್ನಾ ಸ್ಟೆಫ್ನಿ ಅಮ್ಮನ್ನಾ ವಾಗಿದ್ದು (20) ಜನವರಿ 13 ರಂದು ಕಾಲೇಜಿನಿಂದ ಅನುಮತಿ ಪಡೆದು ಹೊರಟು ಹೋಗಿದವರು ಮನೆಗೆ ಬರದೆ ನಾಪತ್ತೆಯಾಗಿದ್ದಾರೆ.