ಉಡುಪಿ:ಜಿಲ್ಲೆಯಲ್ಲಿ ಕೋಟ್ಪಾ ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾತಂಬಾಕು ನಿಯಂತ್ರಣತನಿಖಾ ದಳದ ವತಿಯಿಂದಇಂದುಉಡುಪಿ ನಗರ ವ್ಯಾಪ್ತಿ ಪ್ರದೇಶಗಳ ತಂಬಾಕು ಮಾರಾಟದಅಂಗಡಿ, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್ಗಳ ಮೇಲೆ ದಾಳಿ ನಡೆಸಿ, ಸೆಕ್ಷನ್ 4 ಮತ್ತು 6(ಎ) ಅಡಿಯಲ್ಲಿಒಟ್ಟು 42 ಪ್ರಕರಣ ದಾಖಲಿಸಲಾಯಿತು.
ಈ ಸಂದರ್ಭದಲ್ಲಿತಾಲೂಕುಆರೋಗ್ಯಾಧಿಕಾರಿಡಾ.ವಾಸುದೇವಉಪಾಧ್ಯಾಯ, ಹಿರಿಯಆರೋಗ್ಯ ನಿರೀಕ್ಷಣಾಧಿಕಾರಿದೇವಪ್ಪ ಪಟಗಾರ್, ರಾಷ್ಟ್ರೀಯತಂಬಾಕು ನಿಯಂತ್ರಣಘಟಕದಜಿಲ್ಲಾಸಲಹೆಗಾರ್ತಿ ಮಂಜುಳಾ ಶೆಟ್ಟಿ, ನಗರಸಭೆಯ ಸುರೇಂದ್ರ ಹಾಗೂ ನಗರ ಪೊಲೀಸ್ಠಾಣೆಯಆರಕ್ಷಕರು ಉಪಸ್ಥಿತರಿದ್ದರು.