ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಬಲವಾದ ಸಂದೇಶದೊಂದಿಗೆ ಹಾಶಿಮಿ ಮಸೀದಿ ನಾಯರ್’ಕೆರೆಯಲ್ಲಿ ಸಂಭ್ರಮದ ಈದ್ ಆಚರಣೆ ಮಾಡಲಾಯಿತು.
ಮೌಲಾನಾ ಒಬೈದುರ್ ರೆಹಮಾನ್ ನದ್ವಿ ಅವರು ಎಲ್ಲಾ ಸಮುದಾಯದ ಸದಸ್ಯರು ಮತ್ತು ವಿದ್ಯಾರ್ಥಿಗಳು ಸಕಾರಾತ್ಮಕ ಮತ್ತು ರಚನಾತ್ಮಕ ಚಟುವಟಿಕೆಗಳತ್ತ ಗಮನ ಹರಿಸುವಂತೆ ಮನವಿ ಮಾಡಿದರು.ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಕಾಪಾಡಲು ಕರೆ ನೀಡಿದರು.
ಈದ್ ನಮಾಝ್ ನಲ್ಲಿ ಪುರುಷರು,ಮಕ್ಕಳು ಮತ್ತು ಮಹಿಳೆಯರೂ ಪಾಲ್ಗೊಂಡಿದ್ದರು.