2023-27 ನೇ ಸಾಲಿನ ಇಸ್ಲಾಮಿಕ್ ವೆಲ್ಫೇರ್ ಕ್ರೆಡಿಟ್ ಕೋ. ಸೊಸೈಟಿ ಅಧ್ಯಕ್ಷರಾಗಿ ರಿಯಾಝ್ ಕುಕ್ಕಿಕಟ್ಟೆ, ಉಪಾಧ್ಯಕ್ಷರಾಗಿ ನಿಸಾರ್ ಅಹ್ಮದ್ ಆಯ್ಕೆ

2023-27 ನೇ ಸಾಲಿನ ಇಸ್ಲಾಮಿಕ್ ವೆಲ್ಫೇರ್ ಕ್ರೆಡಿಟ್ ಕೋ. ಸೊಸೈಟಿ ಅಧ್ಯಕ್ಷರಾಗಿ ರಿಯಾಝ್ ಕುಕ್ಕಿಕಟ್ಟೆ, ಉಪಾಧ್ಯಕ್ಷರಾಗಿ ನಿಸಾರ್ ಅಹ್ಮದ್ ಆಯ್ಕೆಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಮುಹಮ್ಮದ್ ಆರೀಫ್ ಆಯ್ಕೆಯಾಗಿದ್ದಾರೆ.

ಹಾಲಿ ಅಧ್ಯಕ್ರಾದ ಅಕ್ಬರ್‌ ಅಲಿ ಅವರ ಸಮ್ಮುಖದಲ್ಲಿ ಸೊಸೈಟಿಯ ನಿರ್ದೇಶಕರಾಗಿ ಜನಾಬ್ ರಿಯಾಝ್ ಅಹಮ್ಮದ್, ಕುಕ್ಕಿಕಟ್ಟೆ, ಜನಾಬ್ ಅಬ್ದುಲ್ ಅಜೀಜ್, ಉದ್ಯಾವರ,ಜನಾಬ್ ಎಮ್. ಶಬ್ಬೀರ್ , ಮಲ್ಪೆ, ನಾಬ್ ಜಿ. ಶೋಯೆಬ್, ಮಲ್ಪೆ, ಜನಾಬ್ ಇಕ್ಬಾಲ್ ಸಾಹೇಬ್ , ಕಾಪು, ಜನಾಬ್ ಯು. ಅನ್ವರ್ ಅಲಿ, ಕಾಪು, ಜನಾಬ್ ಜಿ.ಎಮ್. ಶರೀಫ್, ಹೂಡೆ, ಜನಾಬ್ ಮುಹಮ್ಮದ್ ಇದ್ರೀಸ್, ಹೂಡೆ, ಜನಾಬ್ ರಯೀಸ್ ಅಹಮ್ಮದ್, ಆದಿ ಉಡುಪಿ, ಹುಸೇನ್, ಕೋಡಿಬೆಂಗ್ರೆ, ಇಸಾಕ್ ಅಬೂಬಕರ್, ಹೂಡೆ, ನಿಸಾರ್ ಅಹಮ್ಮದ್, ಕಟಪಾಡಿ, ಸಮೀನ ಶುಕೂರ್, ಆದಿ ಉಡುಪಿ, ಹಸೀನಾ, ಕಾಪು, ವಾಜಿದಾ ತಬಸ್ಸುಮ್, ಕೊಡವೂರ್ ಆಯ್ಕೆಗೊಂಡಿದ್ದಾರೆ.

Latest Indian news

Popular Stories