ಕೋಟ: ಖ್ಯಾತ ವೈದ್ಯ, ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ಡಾ.ಸತೀಶ ಪೂಜಾರಿ ಹೃದಯಾಘತದಿಂದ ನಿಧನ

ಕೋಟ: ಖ್ಯಾತ ವೈದ್ಯ, ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ಡಾ.ಸತೀಶ ಪೂಜಾರಿ ಗುರುವಾರ ಬೆಳಿಗ್ಗೆ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಅಂತರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳ‌ ಸಂಯೋಜಕರು, ಪರಿವರ್ತನಾ ಫೌಂಡೇಶನ್ ಕೋಟ ಇದರ ಪ್ರವರ್ತಕರಾಗಿದ್ದರು.

ಮೃತರು ಹೆಂಡತಿ ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ

Latest Indian news

Popular Stories