ಜ.18 ರಂದು ಕಸ ವಿಲೇವಾರಿ ಇಲ್ಲ: ಉಡುಪಿ ನಗರಸಭೆ ಪೌರಾಯುಕ್ತ

ಉಡುಪಿ: ನಗರಸಭೆ ಪೌರಕಾರ್ಮಿಕರಿಗೆ ಜನವರಿ 18 ರಂದು ಪರ್ಯಾಯ ಕೆಲಸ ಕಾರ್ಯಗಳು ಇರುವುದರ ಹಿನ್ನೆಲೆ, ಅಂದು ನಗರಸಭಾ ವ್ಯಾಪ್ತಿಯಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಕಸ ವಿಲೇವಾರಿ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ

Latest Indian news

Popular Stories