ಉಡುಪಿ| ಮಣಿಪಾಲ ಪ್ರದೇಶದಲ್ಲಿ ಅನಧಿಕೃತ ಬೈಕ್-ಕಾರ್ ರೇಂಟಲ್ ಮಳಿಗೆಗಳ ಮೇಲೆ ದಾಳಿ – ಮುಟ್ಟುಗೋಲು

ಉಡುಪಿ ಮಣಿಪಾಲ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ (What U Want, S.G.Riders, R.R.Brothers) dober 2006/0006 207i dedorivo) ರೆಂಟಲ್ ಬೈಕ್ /ಕಾರುಗಳ ಕುರಿತು ದೂರ‌ಉ ಬಂದಿರುವ ಹಿನ್ನೆಲೆಯಲ್ಲಿ ರೆಂಟಲ್ ಬೈಕ್/ಕಾರ್ ಸರ್ವಿಸ್‌ಗಳ ವಿರುದ್ಧ ಶಕೆ.ಟಿ.ಹಾಲಸ್ವಾಮಿ, ಜಂಟಿ ಸಾರಿಗೆ ಆಯುಕ್ತರು, ಶಿವಮೊಗ್ಗ ವಿಭಾಗ, ಶಿವಮೊಗ್ಗ ಇವರ ನೇತ್ರತ್ವದಲ್ಲಿ ಆರ್‌ಟಿಓ ಮತ್ತು ಮೋಟಾರು ವಾಹನ ನಿರೀಕ್ಷಕರೊಂದಿಗೆ ದಾಳಿ ನಡೆಸಲಾಗಿದೆ.

ಅನಧಿಕೃತವಾಗಿ ತೆರೆದಿರುವ City Rental Bike
& R.N.R. Brothers ರೆಂಟಲ್ ಮಳಿಗೆಗಳನ್ನು ಮುಚ್ಚಿಸಿ, ಅನಧಿಕೃತವಾಗಿ ಕಾರ್ಯಾಚರಣೆ ಮಾಡುತ್ತಿದ್ದ ಸುಮಾರು 10ರಿಂದ 15 ರೆಂಟ್ ಕಾರುಗಳನ್ನು ತಪಾಸಣೆ ಮಾಡಿ ಮುಟ್ಟುಗೋಲು
ಹಾಕಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಂಡು ಎಚ್ಚರಿಕೆ ನೀಡಿದ್ದಾರೆ.

Latest Indian news

Popular Stories