ಇಲಿಜ್ವರಕ್ಕೆ ಪರ್ಕಳದ ವ್ಯಕ್ತಿ ಸುಬ್ರಹ್ಮಣ್ಯ ನಾಯ್ಕ್ ಮೃತ್ಯು


ಮಣಿಪಾಲ. ಪರ್ಕಳ ವಿಠಲವಾಡಿ ನಿವಾಸಿ. ದಿ. ಭುಜಂಗ ನಾಯ್ಕ್ ಅವರ ಮಗ ಸುಬ್ರಹ್ಮಣ್ಯ ನಾಯ್ಕ್./(ಬಾಬಣ್ಣ ಎಂದೇ ಪರಿಚಿತರಾಗಿದ್ದ.) 52 ವರ್ಷ ವಯಸ್ಸಾಗಿದ್ದು ಮೊದಲು ಜ್ವರ ಕಂಡುಬಂದಿದ್ದು ನಂತರ ಆಸ್ಪತ್ರೆಗೆ ದಾಖಲಾಗಿದ್ದಾಗ
ಇಲಿ ಜ್ವರ ಕಂಡುಬಂದಿದ್ದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಗಸ್ಟ್ 6 ಮಧ್ಯರಾತ್ರಿ ನಿಧನರಾಗಿದ್ದಾರೆ. ಮೃತ ರಿಗೆ ಪತ್ನಿ ,ಓರ್ವ ಪುತ್ರ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.


ಪರ್ಕಳದಲ್ಲಿ . ಶಾಮಿಯಾನ. ಕೇಬಲ್ ಅಳವಡಿಸುವಿಕೆ ಮೊದಲಾದ ನುರಿತ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

Latest Indian news

Popular Stories