Udupi
ಉಡುಪಿ:ಬ್ರಹ್ಮಗಿರಿ ವೃತ್ತದ ಬಳಿ ವ್ಯಕ್ತಿ ಮೃತ್ಯು

ಉಡುಪಿ ಮೇ 25. ಉಡುಪಿ ಬ್ರಹ್ಮಗಿರಿ ವೃತ್ತದ ಬಳಿ ರಾತ್ರಿಯಿಂದ ಮಲಗಿದ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ವಿಶುಶೆಟ್ಟಿ ಅಂಬಲಪಾಡಿಯವರು ತನ್ನ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ವ್ಯಕ್ತಿ ಸುಧಾಕರ (65) ಅಂಬಲಪಾಡಿ ನಿವಾಸಿಯಾಗಿದ್ದು,
ಈ ಬಗ್ಗೆ ಪೋಲಿಸ್ ಹಾಗ ವ್ಯಕ್ತಿಯ ಸಂಬಂಧಿಕರಿಗೆ ವಿಶುಶೆಟ್ಟಿಯವರು ಮಾಹಿತಿ ನೀಡಿದ್ದಾರೆ.