ಉಡುಪಿ: ಕುಸಿದ ತಗಡು ಸೀಟು ಚಪ್ಪರ
ಮಣಿಪಾಲ ಇಲ್ಲಿನ ಸರಳಬೆಟ್ಟು ಉಮಾ ಮಹೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಾಕಲಾಗಿದ್ದ ಬೃಹತ್ ತಗಡು ಶೀಟಿನ ಚಪ್ಪರ ಮುಂಭಾಗ ಕುಸಿದು ಕೆಳಕ್ಕೆ ಬಿದ್ದಿದೆ.
ಇಂದು ಸೋಮವಾರ ಆಗಿದ್ದರಿಂದ ಮಳೆ ಹೆಚ್ಚು ಇರುವುದರಿಂದ ಭಕ್ತರ ಸಂಖ್ಯೆ ಕಡಿಮೆ ಇದ್ದ ಕಾರಣ ಅನಾಹುತ ತಪ್ಪಿದೆ. ಬೆಳಗಿನ ಜಾವ 7:30ಕ್ಕೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.