ಉಡುಪಿ: ಶಾಲಾ ಬಸ್ ಅಪಘಾತ ಪ್ರಕರಣ: ಹೃದಯಾಘಾತವಾಗಿದ್ದ ಚಾಲಕ ಮೃತ್ಯು

ಉಡುಪಿ, ಜೂ.5: ಚಾಲನೆಯಲ್ಲಿ ಲಘು ಹೃದಯಾಘಾತಕ್ಕೆ ಒಳಗಾದ ಶಾಲಾ ಬಸ್ಸೊಂದರ ಚಾಲಕನ ಸಮಯ ಪ್ರಜ್ಞೆಯಿಂದ ಹಲವು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದ ಘಟನೆ ಜೂ.5ರಂದು ಸಂಜೆ ವೇಳೆ ಪೆರಂಪಳ್ಳಿ ಎಂಬಲ್ಲಿ ನಡೆದಿತ್ತು.

ಇದೀಗ ಹೃದಯಾಘಾತವಾಗಿದ್ದ ಚಾಲಕ ಮೃತಪಟ್ಟಿದ್ದಾರೆ. ಮೃತರನ್ನು ಅಲ್ವಿನ್ ಡಿಸೋಜಾ (53) ಎಂದು ಗುರುತಿಸಲಾಗಿದೆ‌

Latest Indian news

Popular Stories