ಉಡುಪಿ: ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

ಉಡುಪಿ: ಉದ್ಯಾವರ ಗ್ರಾಮದ ಬೊಳ್ಜೆ ರೈಲ್ವೇ ಬ್ರಿಡ್ಜಿನ ವಿದ್ಯುತ್ ಕಂಬದ ಮೇಲೆ ಜೂನ್ 14 ರಂದು ಸುಮಾರು 35-40 ವರ್ಷ ಪ್ರಾಯದ 5 ಅಡಿ ಉದ್ದ 2 ಇಂಚು ಎತ್ತರದ ಅಪರಿಚಿತ ಮಹಿಳೆಯ ಮೃತದೇಹವು ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತ ಮಹಿಳೆಯ ವಾರಸುದಾರರು ಯಾರಾದರೂ ಇದ್ದಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂಖ್ಯೆ: 0820-2551033, ಪಿ.ಎಸ್.ಐ ನಂಬರ್ 9480805449 ಅಥವಾ ಸಿಪಿಐ ಕಾಪು ವೃತ್ತ ದೂ.ಸಂಖ್ಯೆ: 0820-2520329 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Latest Indian news

Popular Stories