ಉ.ಕ: ಬಸ್ – ಬುಲೇರೋ‌ ಮಧ್ಯೆ ಅಪಘಾತ ; 8 ಜನರಿಗೆ ಗಂಭೀರ ಗಾಯ

ಕಾರವಾರ: ಶಿರಸಿ‌ ಸಿದ್ದಾಪುರ ನಡುವಿನ ಅರೆಂದೂರು ಬಳಿ ಕೆಎಸ್ ಆರ್‌ಟಿಸಿ ಬಸ್‌ ಮತ್ತು ಬುಲೇರೋ ವಾಹನದ ಮಧ್ಯೆ ಅಪಘಾತ ನಡೆದಿದೆ‌ .

ಬುಲೇರೋದಲ್ಲಿದ್ದ ಎಂಟು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಪ್ರಥಮ ಚಿಕಿತ್ಸಗೆ ಕರೆದೊಯ್ಯಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Latest Indian news

Popular Stories