ವಿಜಯಪುರ: ಎಮ್.ಬಿ ಪಾಟೀಲ್ ಗೆಲುವು

ವಿಜಯಪುರ:ಅಭಿವೃದ್ಧಿ ಹಾಗೂ ಅನುಕಂಪ‌ ಮಧ್ಯೆ ನಡೆದ ಹೋರಾಟದಲ್ಲಿ ಜಲಕ್ರಾಂತಿ, ಅಭಿವೃದ್ಧಿಗೆ ಗೆಲುವಾಗಿದ್ದು ಎಂ ಬಿ ಪಾಟೀಲ ಗೆಲುವು ಸಾಧಿಸಿದ್ದಾರೆ.

ಸತತ ಐದು ಬಾರಿ ಗೆಲುವು ದಾಖಲಿಸಿರುವ ಎಂ.ಬಿ.ಪಾಟೀಲರು ಈ ಬಾರಿ 14,943 ಮತಗಳ ಅಂತರದಿಂದ ಜಯಬೇರಿಯಾಗಿದ್ದಾರೆ.

ತಮ್ಮ ಸಮೀಪದ ಪ್ರತಿಸ್ಪರ್ಧಿ ವಿಜುಗೌಡ ಪಾಟೀಲ 78065 ಮತ ಪಡೆದರೆ ಎಂ ಬಿ ಪಾಟೀಲ 93,008 ಮತಗಳನ್ನು ಪಡೆದುಕೊಂಡಿದ್ದಾರೆ.

Latest Indian news

Popular Stories