HomeMumbai

Mumbai

ಐಸ್ ಕ್ರೀಮ್ ಮ್ಯಾನ್’ ಖ್ಯಾತಿಯ ರಘುನಂದನ್ ಕಾಮತ್ ವಿಧಿವಶ

ಮುಂಬೈ: ನ್ಯಾಚುರಲ್ ಐಸ್ ಕ್ರೀಮ್ ಸಂಸ್ಥೆ ಮೂಲಕ ಖ್ಯಾತರಾಗಿ ದೇಶದ ಐಸ್ ಕ್ರೀಮ್ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದ ರಘುನಂದನ್ ಕಾಮತ್ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಮಂಗಳೂರು ಮೂಲದ ರಘನಂದನ್ ಕಾಮತ್ ಹಲವು ದಿನಗಳಿಂದ ಅನಾರೋಗ್ಯದಿಂದ...

ಜಾಹೀರಾತು ಏಜೆನ್ಸಿಯ ಭವೇಶ್ ಭಿಂಡೆ ಬಂಧನ

ಮುಂಬೈ ಮೇ 16: ಮೂರು ದಿನಗಳ ಹಿಂದೆ ಮುಂಬೈನಲ್ಲಿ ಬೃಹತ್ ಜಾಹೀರಾತು ಫಲಕು ಬಿದ್ದು 16 ಜನರ ಸಾವಿಗೆ ಕಾರಣವಾದವನನ್ನು ಮುಂಬೈ ಪೊಲೀಸರು ಇಂದು ಗುರುವಾರ ಉದಯಪುರದಲ್ಲಿ ಬಂಧಿಸಿದ್ದಾರೆ. ಮುಂಬೈನ ಘಾಟ್‌ಕೋಪರ್ ಪ್ರದೇಶದಲ್ಲಿ ಅಳವಡಿಸಲಾಗಿದ್ದ...

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸ್ಥಗಿತ

ಮುಂಬೈ: ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 30 ನಿಮಿಷಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. "ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಕಾರ್ಯಾಚರಣೆಯನ್ನು 30 ನಿಮಿಷಗಳ ಕಾಲ...

ಹಿರಿಯ ನಟಿ ತನುಜಾ ಆಸ್ಪತ್ರೆಗೆ ದಾಖಲು; ICU ನಲ್ಲಿ ಚಿಕಿತ್ಸೆ

ಬಾಲಿವುಡ್ ಚಿತ್ರರಂಗದ ಹಿರಿಯ ನಟಿ ಹಾಗೂ ಕಾಜೋಲ್ ಅವರ ತಾಯಿ ತನುಜಾ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 80 ವರ್ಷದ ತನುಜಾ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಅವರಿಗೆ...

ಮುಂಬೈ :ಭೀಕರ ಅಪಘಾತ,ಕಾರಿನ ಮೇಲೆ ಉರುಳಿ ಬಿದ್ದ ಟ್ರಕ್, ನಾಲ್ವರು ಸ್ಥಳದಲ್ಲೇ ಮೃತ್ಯು

ಮುಂಬೈ:ವೇಗವಾಗಿ ಬಂದ ಕಾರ್ಗೋ ಟ್ರಕ್ ಹಾಗೂ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಮಗು ಸೇರಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ಮಹಾರಾಷ್ಟ್ರದ ಅಹ್ಮದ್‌ನಗರದ ನಾಸಿಕ್-ಪುಣೆ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು...

ಹಳ್ಳಿ ಹಳ್ಳಿಗಳಲ್ಲೂ ಬಿಸಿನೆಸ್ ಆರಂಭಿಸಲು ಅಂಬಾನಿ ಪ್ಲಾನ್‌, ಬರೋಬ್ಬರಿ 500 ಕೋಟಿ ರೂ. ಹೂಡಿಕೆ

ಮಹಾರಾಷ್ಟ್ರ :ಮುಕೇಶ್ ಅಂಬಾನಿ, ಗ್ರಾಮೀಣ ಪ್ರದೇಶಗಳಿಗೆ ತಮ್ಮ ಉದ್ಯಮವನ್ನು ವಿಸ್ತರಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಅವರು ಬರೋಬ್ಬರಿ 500 ಕೋಟಿ ರೂ.ಫ್ಯಾಷನ್‌, ಗ್ರೋಸರಿ, ಇಂಧನ, ಶಿಕ್ಷಣ ಹೀಗೆ ಹಲವು ಕ್ಷೇತ್ರಗಳಲ್ಲಿ ಅಂಬಾನಿ ಗ್ರೂಪ್‌ ವ್ಯವಹಾರ ನಡೆಸುತ್ತಿದೆ....

ಖ್ಯಾತ ಚಲನಚಿತ್ರ ವಿಮರ್ಶಕ ‘ತರಣ್ ಆದರ್ಶ್’ಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

ಮುಂಬೈ: ಜನಪ್ರಿಯ ಚಲನಚಿತ್ರ ವ್ಯಾಪಾರ ವಿಶ್ಲೇಷಕ ಮತ್ತು ವಿಮರ್ಶಕ ತರಣ್ ಆದರ್ಶ್ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತಂತೆ ಕಮಾಲ್ ಆರ್ ಖಾನ್ ಅವರು ಎಕ್ಸ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಚಲನಚಿತ್ರ...

ಮುಂಬೈ : ಕಟ್ಟಡದಲ್ಲಿ ಬೆಂಕಿ,ಇಬ್ಬರು ಸಜೀವ ದಹನ – ಮೂವರ ರಕ್ಷಣೆ

ಮುಂಬೈ :ಮುಂಬೈನ ಗಿರ್ಗಾಂವ್ ಚೌಪಾಟಿ ಬಳಿಯ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎರಡು ಸುಟ್ಟ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಡರಾತ್ರಿ 9.30 ರ ಸುಮಾರಿಗೆ ರಂಗ್ನೇಕರ್ ರಸ್ತೆಯಲ್ಲಿರುವ ಗೋಮತಿ...

ಸೂರತ್ ರಾಸಾಯನಿಕ ಘಟಕದಲ್ಲಿ ಅಗ್ನಿ ಅವಘಡ -7 ಕಾರ್ಮಿಕರ ಶವ ಪತ್ತೆ

ಸೂರಾತ್ - ಗುಜರಾತಿನ ಸೂರತ್ ನಗರದಲ್ಲಿ ರಾಸಾಯನಿಕ ತಯಾರಿಕಾ ಘಟಕದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ ಒಂದು ದಿನದ ನಂತರ, ಕಾಣೆಯಾದ ಏಳು ಕಾರ್ಮಿಕರ ಶವಗಳನ್ನು ಇಂದು ಮುಂಜಾನೆ ಆವರಣದಿಂದ ಹೊರತೆಗೆಯಲಾಗಿದೆ. ನಗರದ ಸಚಿನ್...

ಮಹಾರಾಷ್ಟ್ರ :ಟ್ರಕ್‍ಗೆ ಬೆಂಕಿ, ನಾಲ್ವರು ಸಜೀವ ದಹನ

ಪೂನಾ :ಅ.17- ಮಹಾರಾಷ್ಟ್ರದ ಪುಣೆಯಲ್ಲಿ ತಡ ರಾತ್ರಿ ಟ್ಯಾಂಕರ್‌ಗೆ ಟ್ರಕ್‍ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ನಾಲ್ವರು ಮೃತಪಟ್ಟಿದ್ದಾರೆ. ರಾತ್ರಿ 09.30 ರ ಸುಮಾರಿಗೆ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ...
[td_block_21 custom_title=”Popular” sort=”popular”]