HomeDakshina Kannada

Dakshina Kannada

ಮಂಗಳೂರು: 30ವರ್ಷಗಳ ಹಿಂದೆ ಮೃತಪಟ್ಟ ಯುವತಿಗೆ ಮದುವೆ ಮಾಡಿಸಲು ‘ಪ್ರೇತವರ’ ಬೇಕಾಗಿದೆ..! ಅಚ್ಚರಿ ಮೂಡಿಸಿದ ಹೀಗೊಂದು ಜಾಹೀರಾತು

ಮಂಗಳೂರು: ಸಾಮಾನ್ಯವಾಗಿ ಪ್ರಾಯಕ್ಕೆ ಬಂದ ಹುಡುಗ ಹುಡುಗಿಗೆ ಸರಿಯಾದ ಸಂಬಂಧ ಕೂಡಿ ಬರದೇ ಜಾಹೀರಾತಿನ ಮೊರೆ ಹೋಗುವುದುಂಟು.ಆದರೆ ಕರಾವಳಿಯಲ್ಲಿ ಈ ಪೇಪರ್ ಜಾಹೀರಾತು ಕಟ್ಟಿಂಗ್ ಭಾರೀ ವೈರಲ್ ಆಗುತ್ತಿದೆ. ಜಾಹಿರಾತಿನಲ್ಲಿ ಸುಮಾರು ಮೂವತ್ತು...

ಮಂಗಳೂರು: ವಿಚಾರಣಾಧೀನ ಕೈದಿಯ ಆತ್ಮಹತ್ಯೆ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಭದ್ರತೆ ಹೆಚ್ಚಳ

ಮಂಗಳೂರು, ಮೇ 12: ಕೆಲ ದಿನಗಳ ಹಿಂದೆ ವಿಚಾರಣಾಧೀನ ಕೈದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕೈದಿಗಳ ವಾರ್ಡ್‌ಗಳಲ್ಲಿ ಮೆಶ್ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದೆ. ಮಂಜೇಶ್ವರ ಸಮೀಪದ ಬಂದ್ಯೋಡು ನಿವಾಸಿ ಮೊಹಮ್ಮದ್ ನೌಫಲ್...

ಕಡಬ: ಸಿಡಿಲು ಬಡಿದು ಒರ್ವ ಸಾವು: ಇಬ್ಬರಿಗೆ ಗಾಯ

ಕಡಬ: ಸಿಡಿಲು ಬಡಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಚೈನ್‌ಪುರ್ ಮೂಲದ ಶ್ರೀಕಿಶುನ್ ಮೃತ ವ್ಯಕ್ತಿಯಾಗಿದ್ದು, ಗಾಯಗೊಂಡವರೂ ಉತ್ತರ...

ಯು ಟಿ ಖಾದರ್ ರನ್ನು ಭೇಟಿಯಾದ ಜಿಐಓ ನಿಯೋಗ

ಅರಿವು ಸಾಲ ಯೋಜನೆಯನ್ನು ಪುನಃ ಅನುಷ್ಠಾನಗೊಳಿಸುವಂತೆ ಕೋರಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಕರ್ನಾಟಕ ದ ನಿಯೋಗವು ಮಾಜಿ ಸಚಿವ, ಉಳ್ಳಾಲದ ಶಾಸಕ ಯು.ಟಿ ಖಾದರ್ ರನ್ನು ಭೇಟಿ ಮಾಡಿ ಮನವಿ ಪತ್ರವನ್ನು ನೀಡಿತು. ಈ...

ಮಂಗಳೂರು : ಗಿಲ್ ನೆಟ್ ಬೋಟ್ ಅವಘಡ : ಒಬ್ಬ ಮೀನುಗಾರ ನಾಪತ್ತೆ

ಮಂಗಳೂರು : ಇಲ್ಲಿನ ಪಣಂಬೂರು ಬೀಚ್ ಬಳಿ ಗಿಲ್ ನೆಟ್ ಬೋಟ್ ಅವಘಡ ಸಂಭವಿಸಿದ್ದು, ಒಬ್ಬ ಮೀನುಗಾರ ಸಮುದ್ರ ಪಾಲಾಗಿರುವ ಘಟನೆ ಶನಿವಾರ ನಡೆದಿದೆ. ಬೋಟ್ ನಲ್ಲಿ ಇದ್ದ ಉಳಿದ 4 ಮಂದಿಯನ್ನು ಸ್ಥಳೀಯರು...

ಸಾಹಿತ್ಯ ಎನ್ನುವುದು ಜೀವನದ ಅನುಭವ ದ್ರವ್ಯ: ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಚಂದ್ರಕಲಾ ನಂದಾವರ

ಮಂಗಳೂರು: ಸಾಹಿತ್ಯದ ಬರವಣಿಗೆ ಮತ್ತು ಸಾಹಿತ್ಯದ ಓದು ಮನುಷ್ಯನೊಳಗೆ ತನ್ನನ್ನು ತಾನು ಗುರುತಿಸಿಕೊಳ್ಳುವಂತಹ ಮತ್ತು ಸಮಾಜದೊಳಗೆ ತನ್ನನ್ನು ತಾನು ಬೆಸೆದುಕೊಳ್ಳುವಂತಹ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯ ಎನ್ನುವುದು ಜೀವನದ ಅನುಭವಗಳ ದ್ರವ್ಯ ಎಂದು ಗಣಪತಿ...

ಬಂಟ್ವಾಳ: ಜೀಪ್-ಸ್ಕೂಟರ್ ಡಿಕ್ಕಿ – ಸವಾರ ಮೃತ್ಯು

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಳಿ ಜೀಪ್ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ನಾವೂರದಲ್ಲಿ ನಡೆದಿದೆ. ಸಾವನ್ನಪ್ಪಿದ ವ್ಯಕ್ತಿ ನಾವೂರ ನಿವಾಸಿ ಅಬ್ಬಾಸ್ ಎಂದು...

ಚಾರ್ಮಾಡಿ ಘಾಟಿಗೆ ಉರುಳಿ ಬಿದ್ದ ಮರ: ಒಂದು ಗಂಟೆ ಸಂಚಾರ ಅಸ್ತವ್ಯಸ್ತ

ಮಂಗಳೂರು: ಚಾರ್ಮಾಡಿ ಘಾಟ್ ನಲ್ಲಿ ಮರ ಉರುಳಿ ಬಿದ್ದ ಕಾರಣ ಒಂದು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡ ಕುರಿತು ವರದಿಯಾಗಿದೆ. ಮಾಹಿತಿಯ ಪ್ರಕಾರ ಎರಡನೇ ತಿರುವಿನಲ್ಲಿ ಮರ ಉರುಳಿ ಬಿದ್ದು ವಾಹನ ಸವಾರರು ಪರದಾಡುವಂತಾಗಿತ್ತು....

ನೂತನ ಶಿಕ್ಷಣ ನೀತಿ ವಿರೋಧಿಸಿ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರಿಂದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಮುತ್ತಿಗೆ ಯತ್ನ

ಮಂಗಳೂರು: ನೂತನ ಶಿಕ್ಷಣ ನೀತಿ ಉದ್ಘಾಟನಾ ಕಾರ್ಯಕ್ರಮಕ್ಕೆ ಘೇರಾವ್ ಹಾಕುವ ಮುಖಾಂತರ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಿ.ಎಫ್.ಐ ಕಾರ್ಯಕರ್ತರು...

ಮಂಗಳೂರು: ಕಾರು-ಸ್ಕೂಟರ್ ಅಪಘಾತ, ಎರಡು ತಂಡಗಳ ನಡುವೆ ವಾಗ್ವಾದ

ಮಂಗಳೂರು: ಕಾರು-ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ನಡೆದ ವಾಗ್ವಾದ ತಾರಕಕ್ಕೇರಿ ನಂತರ ಪೊಲೀಸರು ಮಧ್ಯೆ ಪ್ರವೇಶಿಸಿ ಗುಂಪು ಚದುರಿಸಿದರು. ಕಾವೂರು ಜಂಕ್ಷನಿನ ದೇವಸ್ಥಾನ ಬಳಿ ಅಪಘಾತ ಸಂಭವಿಸಿ ನಂತರ ವಾಗ್ವಾದ ನಡೆದಿತ್ತು....
[td_block_21 custom_title=”Popular” sort=”popular”]