Homeobituary

obituary

ಭಾಗವತ ಸುಬ್ರಹ್ಮಣ್ಯಧಾರೇಶ್ವರ ನಿಧನ

ಬಡಗುತಿಟ್ಟಿನ ಪ್ರಸಿದ್ಧ ಭಾಗವತ, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯಧಾರೇಶ್ವರ (68) ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು. ಹಂಗಾರಕಟ್ಟೆಯಕ್ಷಗಾನಕೇಂದ್ರದಲ್ಲಿ ಎಂ.ನಾರ್ಣಪ್ಪಉಪ್ಪೂರರ ಶಿಷ್ಯರಾದಇವರು,ಕಾಳಿಂಗನಾವಡರಒಡನಾಡಿಯಾಗಿರಂಗಪ್ರವೇಶಿಸಿ, ""ಧಮೇಳಗಳಲ್ಲಿ ಮುಖ್ಯವಾಗಿ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿಒಟ್ಟೂ ಸುಮಾರು ನಾಲ್ಕುವರೆ ದಶಕಗಳ ಕಲಾ...

ಉಳ್ಳಾಲ: ಮಲಗಿದ್ದಲ್ಲೇ ಹೃದಯಾಘಾತದಿಂದ ಯುವಕ ನಿಧನ

ಉಳ್ಳಾಲ: ಸೋಮವಾರ ರಾತ್ರಿ ಊಟ ಮುಗಿಸಿ ಮಲಗಿದ್ದ ಕೊಲ್ಯ ಕನೀರುತೋಟ ನಿವಾಸಿ ಜಿತೇಶ್‌ (28) ಮಲಗಿದ್ದಲ್ಲೇ ಸಾವನ್ನಪ್ಪಿದ್ದು, ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ವಿವಾಹಿತರಾಗಿದ್ದ ಜಿತೇಶ್‌ ಮಂಗಳೂರಿನ ಕೆಟಿಎಂ ಶೋರೂಂನಲ್ಲಿ ಕಾರ್ಯನಿರ್ವಹಿಸುತ್ತಿದ್ದರು....

ಶಿರ್ವ: ಮಾಜಿ ಗ್ರಾ.ಪಂ. ಸದಸ್ಯೆ ಜೆನೆಟ್‌ ಲೋಬೊ ನಿಧನ

ಶಿರ್ವ: ಪ್ರಗತಿಪರ ಕೃಷಿಕೆ,ಮಹಿಳಾ ಉದ್ಯಮಿ, ಮುದರಂಗಡಿ ಗ್ರಾ.ಪಂ. ಮಾಜಿ ಸದಸ್ಯೆಪಿಲಾರು ನಿವಾಸಿ ಜೆನೆಟ್‌ ಲೋಬೊ (74) ಅವರು ಮಾ. 12ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅರಣ್ಯ...

ಸುಮಿತ್ ಸೌಂಡ್ಸ್ ಕೆಮ್ಮಣ್ಣು ಇದರ ಮಾಲಕ ಕೃಷ್ಣ ಕೆ ನಿಧನ

ಸುಮಿತ್ ಸೌಂಡ್ಸ್ ಕೆಮ್ಮಣ್ಣು ಇದರ ಮಾಲಕರಾದ ಕೃಷ್ಣ ಕೆ( 55) ಕೆಮ್ಮಣ್ಣು ನಿಧನರಾಗಿದ್ದಾರೆ. ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಇವರು ಕೆಮ್ಮಣ್ಣು ಗ್ರಾಮ ಪಂಚಾಯತ್'ನ ಬೀದಿ ದೀಪ ನಿರ್ವಹಣೆಯ...

ಮಿರ್ಝಾಪುರ್ ಚಿತ್ರ ನಟ ಶಹನವಾಜ್ ಪ್ರಧಾನ್ ಹೃದಯಾಘಾತದಿಂದ ಮೃತ್ಯು

"ಮಿರ್ಜಾಪುರ್" ಮತ್ತು "ರಯೀಸ್" ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಹೆಚ್ಚು ಹೆಸರುವಾಸಿಯಾದ ಶಹನವಾಜ್ ಪ್ರಧಾನ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ನಟ ಯಶಪಾಲ್ ಶರ್ಮಾ ಹೇಳಿದ್ದಾರೆ. ಶುಕ್ರವಾರ ಸಂಜೆ ಇಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನ್...

ಬಾಲಿವುಡ್‌ ನಟ ಗುರುದತ್‌ ಸಹೋದರಿ, ‌’ತಾರೆ ಜಮೀನ್‌ ಪರ್’ ನಟಿ ಲಲಿತಾ ಲಜ್ಮಿ ನಿಧನ

ಮುಂಬೈ: ಬಾಲಿವುಡ್‌ನ ಖ್ಯಾತ ನಟ ಗುರುದತ್‌ ಅವರ ಸಹೋದರಿ ಹಾಗೂ ಆಮೀರ್‌ ಖಾನ್‌ ಅಭಿನಯದ ತಾರೆ ಜಮೀನ್‌ ಪರ್‌ ಸಿನಿಮಾದಲ್ಲಿ ಆರ್ಟ್ಸ್‌ ಟೀಚರ್‌ ಆಗಿ ನಟಿಸಿದ್ದ ನಟಿ ಲಲಿತಾ ಲಜ್ಮಿ (90 ವರ್ಷ) (Lalita...

ಉಡುಪಿ: ಸಾವಿಯ ಸಬೀನಾ ಸಲ್ದಾನ ನಿಧನ

ಉಡುಪಿ, ಫೆ.13: ಶಂಕರಪುರ ಕನ್ಯಾನ ನಿವಾಸಿ ಸನ್ನಿ ಸಲ್ದಾನ ಅವರ ಪತ್ನಿ ಸಾವಿಯ ಸಬೀನಾ ಸಲ್ದಾನ(33) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಇವರು ಕಟಪಾಡಿ ಗ್ರಾಪಂ ಮಾಜಿ ಅಧ್ಯಕ್ಷೆ ಆಗ್ನೇಸ್ ಡೇಸಾ ಹಾಗೂ ಉಡುಪಿಯ...

ಕೆಮ್ಮಣ್ಣು: ಹೊಟೇಲ್ ಉದ್ಯಮಿ ಓಂಪ್ರಕಾಶ್ ನಿಧನ

ಮುಂಬೈ, ಫೆ.13: ಅಂಧೇರಿ ಪೂರ್ವದ ಬಮ್ಮಾನ್‌ವಾಡ ಇಲ್ಲಿನ ಸಾಯಿನಿಧಿ ಹೊಟೇಲು ಮಾಲೀಕ ಓಂಪ್ರಕಾಶ್ ತುಕ್ರ ಜತ್ತನ್ (51) ಇಂದು ಮುಂಜಾನೆ ಹೋಲಿ ಸ್ಪಿರೀಟ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮೂಲತಃ ಉಡುಪಿಯ ಕೆಮ್ಮಣ್ಣು ಹೂಡೆಯ ಓಂಪ್ರಕಾಶ್...

ಹಿರಿಯ ರಾಜಕಾರಣಿ, ಕೊಡುಗೈ ದಾನಿ ‘ಟಿ. ಜಾನ್’ ಇನ್ನಿಲ್ಲ

ಹಿರಿಯ ರಾಜಕಾರಣಿ ಟಿ. ಜಾನ್ (92) ಬೆಂಗಳೂರಿನ ತಮ್ಮ ನಿವಾಸದಲ್ಲಿ ಇಂದು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೇರಳ ಮೂಲದ ಟಿ.ಜಾನ್ ಕೊಡುಗೈ ದಾನಿ ಎಂದೇ ಖ್ಯಾತರಾಗಿದ್ದರು. ಟಿ ಜಾನ್ ಅವರು ಕಷ್ಟದಲ್ಲಿರುವ ಸಹಾಯ...

ಸ್ಯಾಂಡಲ್ ವುಡ್ ಹಿರಿಯ ನಟ ಮಂದೀಪ್ ರಾಯ್ ಇನ್ನಿಲ್ಲ

ಬೆಂಗಳೂರು: ಕನ್ನಡದ ಹಿರಿಯ ನಟ ಮಂದೀಪ್ ರಾಯ್ ಅವರು ಕೊನೆಯುಸಿರೆಳೆದಿದ್ದಾರೆ. 73 ವರ್ಷದ ಮಂದೀಪ್ ರಾಯ್ ಅವರಿಗೆ ಮಧ್ಯರಾತ್ರಿ 1.45ರ ಸುಮಾರಿಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಮಂದೀಪ್ ರಾಯ್...
[td_block_21 custom_title=”Popular” sort=”popular”]