Homeobituary

obituary

ಭಾಗವತ ಸುಬ್ರಹ್ಮಣ್ಯಧಾರೇಶ್ವರ ನಿಧನ

ಬಡಗುತಿಟ್ಟಿನ ಪ್ರಸಿದ್ಧ ಭಾಗವತ, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯಧಾರೇಶ್ವರ (68) ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು. ಹಂಗಾರಕಟ್ಟೆಯಕ್ಷಗಾನಕೇಂದ್ರದಲ್ಲಿ ಎಂ.ನಾರ್ಣಪ್ಪಉಪ್ಪೂರರ ಶಿಷ್ಯರಾದಇವರು,ಕಾಳಿಂಗನಾವಡರಒಡನಾಡಿಯಾಗಿರಂಗಪ್ರವೇಶಿಸಿ, ""ಧಮೇಳಗಳಲ್ಲಿ ಮುಖ್ಯವಾಗಿ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿಒಟ್ಟೂ ಸುಮಾರು ನಾಲ್ಕುವರೆ ದಶಕಗಳ ಕಲಾ...

ಉಳ್ಳಾಲ: ಮಲಗಿದ್ದಲ್ಲೇ ಹೃದಯಾಘಾತದಿಂದ ಯುವಕ ನಿಧನ

ಉಳ್ಳಾಲ: ಸೋಮವಾರ ರಾತ್ರಿ ಊಟ ಮುಗಿಸಿ ಮಲಗಿದ್ದ ಕೊಲ್ಯ ಕನೀರುತೋಟ ನಿವಾಸಿ ಜಿತೇಶ್‌ (28) ಮಲಗಿದ್ದಲ್ಲೇ ಸಾವನ್ನಪ್ಪಿದ್ದು, ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ವಿವಾಹಿತರಾಗಿದ್ದ ಜಿತೇಶ್‌ ಮಂಗಳೂರಿನ ಕೆಟಿಎಂ ಶೋರೂಂನಲ್ಲಿ ಕಾರ್ಯನಿರ್ವಹಿಸುತ್ತಿದ್ದರು....

ಶಿರ್ವ: ಮಾಜಿ ಗ್ರಾ.ಪಂ. ಸದಸ್ಯೆ ಜೆನೆಟ್‌ ಲೋಬೊ ನಿಧನ

ಶಿರ್ವ: ಪ್ರಗತಿಪರ ಕೃಷಿಕೆ,ಮಹಿಳಾ ಉದ್ಯಮಿ, ಮುದರಂಗಡಿ ಗ್ರಾ.ಪಂ. ಮಾಜಿ ಸದಸ್ಯೆಪಿಲಾರು ನಿವಾಸಿ ಜೆನೆಟ್‌ ಲೋಬೊ (74) ಅವರು ಮಾ. 12ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅರಣ್ಯ...

ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಅಂಬಲಪಾಡಿ ಆನಂದ ಶೆಟ್ಟಿ ನಿಧನ

ಬೆಂಗಳೂರು: 28 ಕರ್ನಾಟಕ ಉಚ್ಚ ನ್ಯಾಯಾಲಯದ ಖ್ಯಾತ ಹಿರಿಯ ನ್ಯಾಯವಾದಿ ಅಂಬಲಪಾಡಿ ಆನಂದ ಶೆಟ್ಟಿಯವರು ಅಲ್ಪಕಾಲದ ಅಸೌಖ್ಯದಿಂದಾಗಿ ದಿನಾಂಕ: 27-01-2023ರಂದು ಬೆಂಗಳೂರಿನ ವಿಜಯನಗರದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಶ್ರೀಯುತರು...

ಹಿರಿಯ ಗಾಯಕ ಚಂದ್ರಶೇಖರ ಕೆದ್ಲಾಯ ನಿಧನ

ನಿವೃತ್ತ ಶಿಕ್ಷಕ, ಗಮಕಿ, ಆಕಾಶವಾಣಿ ಕಲಾವಿದ ಚಂದ್ರಶೇಖರ್ ಕೆದ್ಲಾಯ(72) ಇಂದು ಬೆಳಗ್ಗೆ ಹೃದಯಾಘಾತದಿಂದ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಚಂದ್ರಶೇಖರ ಕೆದ್ಲಾಯ ಮಂಗಳೂರಿನ ಕೆನರಾ ಪ್ರೌಢ ಶಾಲೆಯಲ್ಲಿ ಮತ್ತು 35 ವರ್ಷಗಳ ಕಾಲ ಬ್ರಹ್ಮಾವರದ...

ಬ್ರಹ್ಮಾವರ: ರಂಗಭೂಮಿ ನಟ ಕಾರ್ತಿಕ್‌ ನಿಧನ

ಉದಯೋನ್ಮುಖ ರಂಗಭೂಮಿ ನಟ ಕಾರ್ತಿಕ್‌ ಬ್ರಹ್ಮಾವರ ಅವರು ನಿಧನ ಹೊಂದಿದರು. ಅವರಿಗೆ 31ವರ್ಷ ವಯಸ್ಸಾಗಿತ್ತು.ಮೃತರು ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ. ಹಲವಾರು ಹಾಸ್ಯ ವಿಡಿಯೋಗಳಲ್ಲಿ ಅಭಿನಯಿಸಿದ್ದು, ಖ್ಯಾತ ಕಲಾವಿದ ಮನು ಹಂದಾಡಿ ಅವರ ತಂಡದಲ್ಲಿ...

ಉಡುಪಿ: ಮಿಲಾಗ್ರಿಸ್ ಟ್ರಾವೆಲ್ಸ್ ಮಾಲಕ ನಿಧನ

ಉಡುಪಿ: ಸಂತೆಕಟ್ಟೆಯ ಮಿಲಾಗ್ರಿಸ್ ಟ್ರಾವೆಲ್ಸ್ ಮಾಲಕ ರೋಷನ್ ಡಿಸೋಜಾ ಅವರು ಇಂದು ಬೆಳಿಗ್ಗೆ ನಿಧನರಾಗಿರುವ ಕುರಿತು ವರದಿಯಾಗಿದೆ. ಕಲ್ಯಾಣಪುರ ಸಂತೆಕಟ್ಟೆ ನಿವಾಸಿ ರೋಷನ್ ಡಿಸೋಜಾ (40) ಅವರು ಅನಾರೋಗ್ಯದಿಂದಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಇಂದು...

ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಟ್ರಸ್ಟಿ ನನ್ನೆ ಕಾಸೀಮ್ ಸಾಹೇಬ್ ನಿಧನ

ಉಡುಪಿ: ಹೂಡೆಯ ಸಾಲಿಹಾತ್ ಸಮೂಹ ಸಂಸ್ಥೆಯ ಟ್ರಸ್ಟಿಗಳಾದ ಕಾಸೀಮ್ ಸಾಹೇಬ್ ನಿಧನರಾಗಿದ್ದಾರೆ. ಇವರು ಎಸ್.ಐ.ಓ ಹೂಡೆ ಘಟಕದ ಪ್ರಥಮ ಅಧ್ಯಕ್ಷರಾಗಿದ್ದರು. ಮಹಮ್ಮದೀಯ ಎಜುಕೇಷನಲ್ ಟ್ರಸ್ಟ್ ಆರಂಭದಿಂದಲೂ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದರು. ಪತ್ನಿ, ಆರು ಮಂದಿ ಪುತ್ರರು,...

ಚಿಕನ್ ಟಿಕ್ಕಾ ಮಸಾಲಾ ಕಂಡುಹಿಡಿದ ಅಲಿ ಅಹ್ಮದ್ ಅಸ್ಲಾಮ್ ನಿಧನ

ನವದೆಹಲಿ: ಅತ್ಯಂತ ಜನಪ್ರಿಯ ಖಾದ್ಯ ಚಿಕನ್ ಟಿಕ್ಕಾ ಮಸಾಲಾವನ್ನು ಕಂಡುಹಿಡಿದ ಖ್ಯಾತ ಬಾಣಸಿಗ ಅಲಿ ಅಹ್ಮದ್ ಅಸ್ಲಾಮ್ ಅವರು ನಿಧನರಾಗಿದ್ದಾರೆ. 'ಮಿಸ್ಟರ್ ಅಲಿ' ಎಂದು ಖ್ಯಾತಿ ಪಡೆದಿದ್ದ ಅಲಿ ಅಹ್ಮದ್ ಅಸ್ಲಾಮ್ ಅವರು 77 ನೇ...

ಮನೋವೈದ್ಯ ಡಾ.ಪಿ.ವಿ.ಭಂಡಾರಿ ತಾಯಿ ಮೀನಾಕ್ಷಿ ಭಂಡಾರಿ ನಿಧನ

ಉಡುಪಿ, ಡಿ.17: ಮನೋವೈದ್ಯ ಡಾ.ಪಿ.ವಿ.ಭಂಡಾರಿ ಅವರ ತಾಯಿ ಕೆನರಾ ಬ್ಯಾಂಕಿನ ನಿವೃತ್ತ ಎಜಿಎಂ ಮೀನಾಕ್ಷಿ ವಿ.ಭಂಡಾರಿ(74) ಇಂದು ಮಧ್ಯಾಹ್ನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಇವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಇವರು...
[td_block_21 custom_title=”Popular” sort=”popular”]